ಹೆಚ್ಚಿದ ಬೇಸಿಗೆ ಉರಿ : ಬಿಸಿಲ ಝಳಕ್ಕೆ ಕಾರ್ಮಿಕ ಸ್ಥಳದಲ್ಲೇ ಕುಸಿದುಬಿದ್ದು ಸಾವು

ರಾಜ್ಯದಲ್ಲಿ ಬೇಸಗೆ ಉರಿ ಈಗಲೇ ತಟ್ಟಲಾರಂಭಿಸಿದ್ದು, ಬಿಸಿಲ ಝಳಕ್ಕೆ ಬಸವಳಿದು ಉದ್ಯೋಗ ಖಾತರಿ ಕಾರ್ಮಿಕ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ರಾಯಚೂರು ಯದ್ಲಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

Read more

ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗಳಿಗೆ ಹೆತ್ತಪ್ಪ ಇಂಥಾ ಶಿಕ್ಷೆ ನೀಡೋದಾ…..?

ಹೈದರಾಬಾದ್‌ : ಮಗಳು ಹಾಸಿಗೆಯಲ್ಲಿ ಮೂತ್ರ ಮಾಡಿದಳು ಎಂಬ ಕಾರಣಕ್ಕೆ ಹೆತ್ತಪ್ಪನ ತನ್ನ 8 ವರ್ಷದ ಬಾಲಕಿಗೆ ಬಿಸಿ ಚಮಚದಲ್ಲಿ ಸುಟ್ಟ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

Read more

ಮೇ 29ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ ! ಈ ಬಾರಿ ಉತ್ತಮ ಮಳೆ ಗ್ಯಾರಂಟಿ

ಕಳೆದ ಹಲವು ವರ್ಷಗಳಲ್ಲಿ ಮಳೆಯ ಅಭಾವ ರಾಜ್ಯದ ಜನರನ್ನು ಕಂಗೆಡಿಸಿದೆ. ಅದ್ರಲ್ಲೂ ಹೋದ ವರ್ಷವಂತೂ ರೈತ ಅಕ್ಷರಶಃ ಕಣ್ಣೀರಲ್ಲೇ ಕೈತೊಳೆದಿದ್ದಾನೆ. ಆದ್ರೆ ಈ ಬಾರಿ ಭುವಿಯನ್ನು ತಂಪು

Read more

ಈ ಬೇಸಿಗೆಗೆ ಮಣ್ಣಿನ ಬಾಟಲಿಗಳೇ ಬೆಸ್ಟ್ !

ದಿನೇ ದಿನೇ ಬಿಸಿಲ ಧಗೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಂತೂ ಆಗ್ತಿಲ್ಲ. ನೆತ್ತಿ ಮೇಲೆ ಸುಡುವ ಸೂರ್ಯ, ಎಷ್ಟು ನೀರು ಕುಡಿದರೂ ತೀರದ ದಾಹ. ಈ ಸಂದರ್ಭದಲ್ಲಿ ಜನ

Read more

ಬಿಸಿಲನ್ನು ಎದುರಿಸೋ ಬಣ್ಣದ ದಾರಿ: ಟ್ರೆಂಡಿ ಶೂ !

ಬೇಸಿಗೆಯಲ್ಲಿ ಆದಷ್ಟು ಆರಾಮದಾಯಕವಾದ ಚಪ್ಪಲಿಗಳು, ಬಟ್ಟೆಗಳನ್ನ ಧರಿಸೋದು ಸಾಮಾನ್ಯ. ಆದ್ರೆ ಈ ಬೇಸಿಗೆಯ ಲೇಟೆಸ್ಟ್ ಟ್ರೆಂಡ್ ಮಾತ್ರ ಶೂಗಳು. ಫ್ಯಾಷನ್ ಲೋಕದಲ್ಲಿ ಸಾಕಷ್ಟು ಚರ್ಚೆಯಲ್ಲಿರೋ ಸಮ್ಮರ್ ಶೂಗಳ

Read more

ಗಾರ್ಡನ್ ಸಿಟಿ ಆಗ್ತಿದೆ ಫ್ರೈಯಿಂಗ್ ಪ್ಯಾನ್ ! ಮತ್ತಷ್ಟು ಬಿಸಿಗೆ ರೆಡಿಯಾಗಿ !!

ರಾಜಧಾನಿ ಬೆಂಗಳೂರು ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಕಳೆದ 20 ವರ್ಷಗಳಲ್ಲಿ ಅತೀ ಹೆಚ್ಚು ಎನ್ನುವಷ್ಟು ಉಷ್ಣಾಂಶ ದಾಟಿ ಬೆಂಗಳೂರು ದಾಖಲೆ ಬಿಸಿಲಿನತ್ತ ದಾಪುಗಾಲು ಹಾಕುತ್ತಿದೆ. ಗಾರ್ಡನ್ ಸಿಟಿ,

Read more

Smart phone world -ನಿಮ್ಮ ಫೋನ್ ವಿಪರೀತ ಬಿಸಿಯಾಗ್ತಿದ್ರೆ ಹೀಗೆ ಮಾಡಿ….!

ಕಂಪ್ಯೂಟರ್ ನಲ್ಲಿ ಇದ್ದ ಹಾಗೆ ಕೂಲರ್ ವ್ಯವಸ್ಥೆ ಫೋನ್ ಗಳಲ್ಲಿ ಇರೋದಿಲ್ಲ. ಹಾಗಾಗಿ ಫೋನ್ ಹೆಚ್ಚು ಬಿಸಿಯಾಗುವ ಕಾರಣ, ಫೋನ್ ಹಾಳಾಗೋದರ ಜೊತೆಗೆ ನಮ್ಮ ಆರೋಗ್ಯಕ್ಕೂ ಮಾರಕವಾಗಿದೆ.

Read more

ಬೇಸಿಗೆಗೆ ಕಲ್ಲಂಗಡಿ ಕರಾಮತ್ತು !

ಪ್ರಕೃತಿ ಆಯಾ ಕಾಲಕ್ಕೆ ತಕ್ಕಂತೆ ಹಣ್ಣು-ಹಂಪಲುಗಳನ್ನು ಸೃಷ್ಟಿಸಿರುತ್ತದೆ. ಅದನ್ನು ಸೇವಿಸೋ ಮೂಲಕ ನಾವು ಕೂಡಾ ಆಯಾ ಋತುಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು. ಬೇಸಿಗೆಯಲ್ಲಿ ಆರೋಗ್ಯದ ಬೆಸ್ಟ್ ಫ್ರೆಂಡ್ ಕಲ್ಲಂಗಡಿ

Read more

ತುಪ್ಪ ತಿನ್ನುವುದು ಒಳ್ಳೆಯದು, ಯಾಕೆ ಗೊತ್ತಾ?

ಎಣ್ಣೆ ಮತ್ತು ತುಪ್ಪ ಎರಡೂ ಜಿಡ್ಡಿನ ಪದಾರ್ಥಗಳೇ. ಹಾಗಾಗಿ ಎರಡೂ ಆರೋಗ್ಯಕ್ಕೆ ಮಾರಕ ಎಂದು ಬಹುತೇಕರು ನಿರ್ಧರಿಸಿಬಿಟ್ಟಿರುತ್ತಾರೆ. ಆದ್ರೆ ತುಪ್ಪದ ವಿಚಾರದಲ್ಲಿ ಈ ಆರೋಪಗಳೆಲ್ಲಾ ಸುಳ್ಳು ನೋಡಿ.

Read more