ಹಫೀಜ್ ಸಯೀದ್‌ನ ರಕ್ಷಿಸುತ್ತೇನೆಂದ ಇಮ್ರಾನ್‌ ಸಂಪುಟದ ಸಚಿವನ ವಿಡಿಯೋ ಬಹಿರಂಗ

ಪಾಕಿಸ್ತಾನದ ನಿಜಮುಖ ಮತ್ತೊಮ್ಮೆ ಬಯಲಾಗಿದೆ. ಸರ್ಕಾರ ಬದಲಾದರೂ ಪಾಕಿಸ್ತಾನದ ಬುದ್ಧಿ ಬದಲಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇನೆ ಎಂದು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಇಮ್ರಾನ್

Read more