ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯಾಯ್ತು ನೋಟ್‌ಬಂದಿ, ಜಿಎಸ್‌ಟಿ : ರಘುರಾಂ ರಾಜನ್

ನೋಟುಗಳ ಅಮಾನ್ಯೀಕರಣ ಕ್ರಮ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ- ಈ ಎರಡು ಸಂಗತಿಗಳು ಕಳೆದ ವರ್ಷದ ಭಾರತದ ಆರ್ಥಿಕ ಪ್ರಗತಿಗೆ ಅಡ್ಡಿಯಾದವು ಎಂದು

Read more

GST ಎಫೆಕ್ಟ್ : ರಾಜ್ಯದಲ್ಲಿ ಬಾಗಿಲು ಮುಚ್ಚಿದ ನೂರು ಚಿತ್ರಮಂದಿರಗಳು

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಚಿತ್ರಮಂದಿರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುದ್ಧಿ, ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಹೌದು ರಾಜ್ಯದಲ್ಲಿನ ಬಹುತೇಕ

Read more

ಪ್ರಧಾನಿ ನರೇಂದ್ರ ಮೋದಿಯವರ ದಿವ್ಯ ಮೌನ ಮತ್ತು BJPಯ ಬಂಡತನ….

ಬಿಜೆಪಿಯನ್ನು ಇಳಿಜಾರಿಗೆ ಕೊಂಡೊಯ್ಯುತ್ತಿರುವ ಮೋದಿಯವರ ಉದ್ದೇಶಪೂರ್ವಕ ಮೌನದ ಸರಣಿ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಭಾಷಣಗಳನ್ನು ನೋಡಿದರೆ, ಒಂದಾನೊಂದು ಕಾಲದಲ್ಲಿ ಅವರಿಗೆ ಅತ್ಯಾಪ್ತವಾಗಿದ್ದ ಕೆಲವು ಸಂಗತಿಗಳ ಕುರಿತ

Read more

ಕೇಂದ್ರ ಸರ್ಕಾರದ GSTಯನ್ನು ಕಸದ ಬುಟ್ಟಿಗೆ ಎಸೆಯಿರಿ : ಕಮಲ್‌ ಹಾಸನ್‌

ಚೆನ್ನೈ : ನಟ, ರಾಜಕಾರಣಿ ಕಮಲ್‌ ಹಾಸನ್‌ ಕೇಂದ್ರ ಸರ್ಕಾರದ ಜಿಎಸ್‌ಟಿ ವಿರುದ್ಧ ಕಿಡಿಕಾರಿದ್ದಾರೆ. ಜಿಎಸ್‌ಟಿ ಎಲ್ಲಾ ವಲಯಗಳ ಮೇಲೂ ದುಷ್ಪರಿಣಾಮ ಬೀರಿದ್ದು, ಅದನ್ನು ಕಸದ ಬುಟ್ಟಿಗೆ

Read more

ನಗುವಿಗೆ GST ಇಲ್ಲ : ನಾನು ನಗಲು ಯಾರ ಅಪ್ಪಣೆಯೂ ಬೇಕಿಲ್ಲ : ಸಂಸದೆ ರೇಣುಕಾ ಚೌಧರಿ

ದೆಹಲಿ : ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಅವರನ್ನು ರಾಮಾಯಣದಲ್ಲಿ ಬರುವ ಶೂರ್ಪನಕಿಗೆ ಹೋಲಿಸಿದ್ದಕ್ಕೆ ರೇಣುಕಾ ಚೌಧರಿ ತಿರುಗೇಟು ನೀಡಿದ್ದಾರೆ. ನಗುವಿಗೆ

Read more

ದಿನನಿತ್ಯದ ಬಹುತೇಕ ವಸ್ತುಗಳ ಮೇಲಿನ ತೆರಿಗೆ ಇಳಿಕೆ : ಜಿಎಸ್‌ಟಿ ಮಂಡಳಿಯಿಂದ ಮಹತ್ವದ ನಿರ್ಧಾರ

ಗುವಾಹಟಿ ; ಶುಕ್ರವಾರ ಗುವಾಹಟಿಯಲ್ಲಿ ಜಿಎಸ್‌ಟಿ ಮಂಡಳಿಯ ಸಭೆ ನಡೆದಿದ್ದು, ಈ ವೇಳೆ ಜನ ಸಾಮಾನ್ಯರ ದಿನ ಬಳಕೆಯ ಕೆಲ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.18ರ

Read more

ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆಗೆ ಕೇಂದ್ರದಿಂದ ಚಿಂತನೆ

ದೆಹಲಿ : ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ದಿನ ಬಳಕೆಯ ವಸ್ತುಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಸಾಮಾನ್ಯ ಜನರಿಗೆ ಇದರಿಂದ ಹೊರೆಯಾಗುತ್ತಿದೆ ಎಂಬ ಆರೋಪ  ಕೇಳಿಬಂದಿತ್ತು.

Read more

ಕೇಂದ್ರದ ಜಿಎಸ್‌ಟಿ ಎಂದರೆ ಗಬ್ಬರ್‌ ಸಿಂಗ್ ಟ್ಯಾಕ್ಸ್‌ : ಮೋದಿ ವಿರುದ್ಧ ರಾಹುಲ್‌ ವ್ಯಂಗ್ಯ

ದೆಹಲಿ : ಕೇಂದ್ರ ಸರ್ಕಾರದ ಜಿಎಸ್‌ಟಿಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್  ಗಾಂಧಿ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಪ್ರಕಾರ ಜಿಎಸ್‌ಟಿ ಎಂದರೆ ಜೆನ್ಯೂನ್‌ ಸಿಂಪಲ್‌

Read more

ಮೆರ್ಸಲ್‌ ಸಿನಿಮಾದಲ್ಲಿ ಜಿಎಸ್‌ಟಿ ವಿವಾದ : ನಟ ವಿಜಯ್‌ ಬೆಂಬಲಕ್ಕೆ ನಿಂತ ಕಮಲ್‌ ಹಾಸನ್

ಚೆನ್ನೈ : ನಟ ವಿಜಯ್ ಅಭಿನಯದ ಮರ್ಸೆಲ್‌ ಸಿನಿಮಾ ಒಂದೆಡೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಮತ್ತೊಂದೆಡೆ ಅದರಲ್ಲಿನ ಜಿಎಸ್‌ಟಿ ಕುರಿತ ಸಂಭಾಷಣೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ

Read more

ಜಿಎಸ್‌ಟಿ ಸಮಿತಿಯ ನಿರ್ಧಾರದಿಂದಾಗಿ ದೀಪಾವಳಿ ಮುಂಚಿತವಾಗಿಯೇ ಬಂದಿದೆ : ಮೋದಿ

ದ್ವಾರಕ : ಜಿಎಸ್‌ಟಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, 27 ವಸ್ತುಗಳ ಮೇಲಿನ ತೆರಿಗೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಬೇಗ ಬಂದಿದೆ ಎಂದು ಪ್ರಧಾನಿ ಮೋದಿ

Read more
Social Media Auto Publish Powered By : XYZScripts.com