ಡೈರಿ ಪ್ರಕರಣ- ಎಸ್ಐಟಿಗೆ ವಹಿಸಲು ಹೈಕೋರ್ಟ್ ನಕಾರ!

ರಾಜ್ಯ ರಾಜಕೀಯದಲ್ಲಿ ಸುದ್ದಿ ಮಾಡುತ್ತಿರುವ ಗೋವಿಂದ ರಾಜು ಡೈರಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ಬಹಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ. ಸಿಎಂ

Read more

ಸಿಎಂಗೆ ಬೆದರಿಕೆಗೆ ಬಗ್ಗಲ್ಲ- ತಾಕತ್ತಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಲಿ!

ಹೋದಲ್ಲಿ ಬಂದಲ್ಲಿ ನನ್ನನ್ನು ಮಹಾನ್ ಭ್ರಷ್ಟ ಎಂದು ಟೀಕಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನನ್ನ ಮೇಲೆ ಬಂದಿದ್ದ ಆರೋಪಗಳಿಂದ ನ್ಯಾಯಾಲಯದ ಮೂಲಕವೇ ದೋಷ ಮುಕ್ತನಾಗಿದ್ದೇನೆ.

Read more

ಬಿಎಸ್ ವೈ ಜಗತ್ತು ಕಂಡ, ದೇಶ ನೋಡಿದ ಮಹಾನ್ ಭ್ರಷ್ಟ….

ಬಿಎಸ್ ವೈ ಜಗತ್ತು ಕಂಡ, ದೇಶ ನೋಡಿದ ಮಹಾನ್ ಭ್ರಷ್ಟ. ಕಾಂಗ್ರೆಸ್ ಅಸ್ತಿತ್ವ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು. ವಿಧಾನಸೌಧದಲ್ಲಿ

Read more

ಡೈರಿ ವಿಚಾರ ತನಿಖೆ ನಡೆಸುವಂತೆ ಶೆಟ್ಟರ್ ಆಗ್ರಹ!

ಗೋವಿಂದ ರಾಜು ಡೈರಿ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಇದರಿಂದ ಕಾಂಗ್ರೆಸ್ ನಾಯಕರು ತಳಮಳಗೊಂಡು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ

Read more

ತಾಕತ್ತಿದ್ದರೆ ನಮ್ಮ ನಾಯಕರನ್ನು ಅರೆಸ್ಟ್ ಮಾಡಿಸಿ- BSYಗೆ ಸವಾಲು!

ಕೇಂದ್ರ ಸರ್ಕಾರದ ಮತ್ತು ರಾಜ್ಯ ಬಿಜೆಪಿಯಿಂದ ರಾಜಕೀಯ ವಿರೋಧಿಗಳ ದಮನ ನೀತಿ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಷಡ್ಯಂತರ ಬಯಲು ಮಾಡಲು ಕಾಂಗ್ರೆಸ್ ನಿಂದ ಬೃಹತ್ ಸತ್ಯಮೇವ

Read more

ಸಿಎಂಗೆ ಸವಾಲು ಹಾಕಿದ ಯಡಿಯೂರಪ್ಪ!

ಡೈರಿಯಲ್ಲಿ ಹೈಕಮಾಂಡ್ ಗೆ ಗೋವಿಂದರಾಜು ಮೂಲಕ ಹಣ ತಲುಪಿದೆ. ಈ ಬಗ್ಗೆ ಗೋವಿಂದರಾಜು ಡೈರಿಯಲ್ಲಿ ನಮೂದಾಗಿದೆ. ಗೋವಿಂದರಾಜು ಅವರು ಸಿಎಂಗೆ ಕ್ಯಾಶರ್ ಆಗಿದ್ದಾರೆ. ಹೈಕಮಾಂಡ್ ಗೆ ಹಣ

Read more

ಯಡಿಯೂರಪ್ಪನವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ.

ಬಿಜೆಪಿ ಪ್ರತಿಭಟನೆಯಲ್ಲಿ ಯಡಿಯೂರಪ್ಪ ಆವೇಶಭರಿತರಾಗಿ ಮಾತಾಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಯಡಿಯೂರಪ್ಪನವರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ತಿಳಿಸಿದರು. ಈ ಕುರಿತು

Read more

ನನ್ನ ತಂಟೆಗೆ ಬಂದ್ರೆ ನಿಮ್ಮ ಬಣ್ಣ ಬಯಲು ಮಾಡ್ತೇನೆ.

ನನ್ನ ಕೇಸನ್ನು ಮರುಹುಟ್ಟು ಹಾಕೋಕೆ ನೋಡ್ತೀರಾ!. ನಾನು ಇದಕ್ಕೆಲ್ಲ ಹೆದರುವವನಲ್ಲ. ನಿಮ್ಮ ಹಾಗೂ ಇತರರ ಕೇಸ್ ನಾನು ಬೆಳಕಿಗೆ ತರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಬಿಎಸ್ ವೈ

Read more
Social Media Auto Publish Powered By : XYZScripts.com