ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ರೈತರಿಗೆ ಸಿಕ್ಕಿದೆ ಶುಭಸುದ್ದಿ !! ಏನದು ?

ಮೈಸೂರು :   ಬಾರಿಯ ಬಜೆಟ್‌ನಲ್ಲಿ ಇಸ್ರೇಲ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ ರೈತರ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಶಿವಶಂಕರ್‌

Read more

ಮೈತ್ರಿ ಸರ್ಕಾರ ಪತನಕ್ಕೆ ಶುರುವಾಗಿದೆ ದಿನಗಣನೆ : ದೋಸ್ತಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ದೊಡ್ಡಗೌಡರು !

ತುಮಕೂರು : ಜೆಡಿಎಸ್‌-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳೂ ತುಂಬಿಲ್ಲ. ಆಗಲೇ ಸರ್ಕಾರ ಬಿದ್ದುಹೋಗುವ ಬಗ್ಗೆ ಜನನಾಯಕರೇ ಮಾತನಾಡತೊಡಗಿದ್ದಾರೆ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ

Read more

ಸಂಬಳ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ HDK ಸರ್ಕಾರದಿಂದ ಮತ್ತೊಂದು ಗುಡ್‌ನ್ಯೂಸ್‌ ಏನದು ?

ಬೆಂಗಳೂರು : ಸರ್ಕಾರಿ ಉದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಕಾದಿದೆ. ಈ ಹಿಂದಿದ್ದ ಸಿದ್ದರಾಮಯ್ಯ ಸರ್ಕಾರ ಸರ್ಕಾರಿ ನೌಕರರ ಸಂಬಳ ಹೆಚ್ಚಿಸಿದ್ದು, ಇದಾದ ಬೆನ್ನಲ್ಲೇ ವಾರಕ್ಕೆ ಐದು

Read more

ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷಗಳು…ಕಾಳಿಗಿಂತ ಜೊಳ್ಳೇ ಜಾಸ್ತಿ…

ಭಾರತೀಯ ಜನತಾ ಪಕ್ಷದ ನಾಲ್ಕು ವರ್ಷದ ಆಡಳಿತವನ್ನು ಸಾಂಸ್ಥಿಕ ಮತ್ತು ಮಾನವೀಯ ಘನತೆಯ ಮೂಸೆಯಲ್ಲಿಟ್ಟು ವಿಶ್ಲೇಷಿಸಬೇಕು. ಯಾವುದೇ ಪಕ್ಷದ ನೇತೃತ್ವದಲ್ಲಿರುವ ಯಾವುದೇ ಸರ್ಕಾರದ ಆಡಳಿತವನ್ನು ಅವು ಮಾನವೀಯ

Read more

ನೀವೂ ಬೇಡ…ನಿಮ್ಮ ಪಕ್ಷವೂ ಬೇಡ…ನಿಮ್ಮ ಸಹವಾಸವೇ ಬೇಡ : ಸ್ವಪಕ್ಷೀಯರ ವಿರುದ್ಧ ವೈಎಸ್‌ವಿ ದತ್ತಾ ಅಸಮಾಧಾನ

ಬೆಂಗಳೂರು : ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ  ಹೊರಹಾಕಿದ್ದಾರೆ. ಜೆಡಿಎಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಬೇಸತ್ತಿರುವ ದತ್ತಾ, ಮಾಜಿ

Read more

ಕಾಂಗ್ರೆಸ್‌ ಹಳಸಿದವರ ಸರ್ಕಾರ, ಜೆಡಿಎಸ್‌ ಹಸಿದವರ ಸರ್ಕಾರ : ಸಿ.ಟಿ ರವಿ ವ್ಯಂಗ್ಯ

ಬಳ್ಳಾರಿ : ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿ ಪರ ಪ್ರಚಾರಕ್ಕೆ ಸಿಟಿ ರವಿ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿರುವ

Read more

ಹನಿಮೂನ್‌ ಟೈಂ ಮುಗಿಯೋ ಮುಂಚೇನೆ ಅಸಹನೆ : ಕೈ-ದಳದ ದೋಸ್ತಿ ಬಗ್ಗೆ C.T ರವಿ ವ್ಯಂಗ್ಯ

ಹಾಸನ :  ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿಯೇ ಜೆಡಿಎಸ್, ಕಾಂಗ್ರೆಸ್ ಷಡ್ಯಂತ್ರ ರೂಪಿಸಿ, ಅಧಿಕಾರಕ್ಕೆ ಬಂದಿದ್ದು, ಆದರೆ ಇವರ ಹನಿಮೂನ್‌ ಸಮಯ ಮುಗಿಯೋ ಮುಂಚೇನೆ ಅಸಹನೆ ಮೊಳಕೆಯೊಡೆಯುತ್ತಿದೆ

Read more

BREAKING : ಸಮಾಜವಾದಿ ಸಿದ್ದರಾಮಯ್ಯ ಸರ್ಕಾರ ಜಾಹೀರಾತಿಗಾಗಿ ಮಾಡಿದ ಖರ್ಚೆಷ್ಟು ?

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಮಾಡಿದ ಖರ್ಚಿನ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿತ್ತು. ಆದರೆ ಈಗ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್

Read more

13 ಮಂದಿಯ ಸಾವಿಗೆ ಕಾರಣವಾಗಿದ್ದ ಸ್ಟೆರ್ಲೈಟ್‌ ಕಂಪನಿಗೆ ಕೊನೆಗೂ ಬಿತ್ತು ಬೀಗ…

ಚೆನ್ನೈ : 13 ಮಂದಿಯಸಾವಿಗೆ ಕಾರಣವಾಗಿದ್ದ ತೂತುಕುಡಿಯ ವೇದಾಂತ ಗ್ರೂಪ್‌ನ ಸ್ಟೆರ್ಲೈಟ್‌ ತಾಮ್ರ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶಿಸಿದೆ. ಇಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನೇತೃತ್ವದಲ್ಲಿ

Read more

ಕರ್ನಾಟಕದಲ್ಲಿ ಆರಂಭವಾಯ್ತು ಕುಮಾರಪರ್ವ : ವಿಶ್ವಾಸ ಗೆದ್ದ ಸಮ್ಮಿಶ್ರ ಸರ್ಕಾರ

ಬೆಂಗಳೂರು : ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ಸಿಎಂ ಕುಮಾರಸ್ವಾಮಿ ಕೊನೆಗೂ ಪಾಸಾಗಿದ್ದಾರೆ. ವಿಧಾನಸಭೆಯಲ್ಲಿಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಿದ್ದು, ಕಾಂಗ್ರೆಸ್‌ ಶಾಸಕರೆಲ್ಲರೂ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ

Read more
Social Media Auto Publish Powered By : XYZScripts.com