ಕೋಪದ ಕೈಗೆ ಬುದ್ದಿಕೊಟ್ಟ ನಿಷ್ಕರುಣಿ ತಾಯಿ : ಮೂವರು ಮಕ್ಕಳನ್ನು ಎಂಥಾ ಸ್ಥಿತಿಗೆ ತಂದ್ಬಿಟ್ಲು !

ಪಾಟ್ನಾ : ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ರೂರ ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

Read more
Social Media Auto Publish Powered By : XYZScripts.com