ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಪ್ರಜ್ವಲ್‌ ರೇವಣ್ಣನಿಂದ ಗೂಂಡಾಗಿರಿ : ವಿಡಿಯೋ ವೈರಲ್‌

ದಿನದಿನಕ್ಕೆ ರೇವಣ್ಣನ ಪುತ್ರನ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂದೂ ಕೂಡ ಮನೆ ಮನೆ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಮನೆ ಮುಂದೆ ಪುಂಡ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ.

Read more

BJP ಗೂಂಡಾಗಿರಿಯಿಂದ ರಾಜ್ಯದ ರಕ್ಷಣೆ ಮಾಡಬೇಕಿದೆ : ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವುದು ಕಾಂಗ್ರೆಸ್‌ನ ಗೂಂಡಾಗಿರಿಯಲ್ಲ. ಬಿಜೆಪಿ ಗೂಂಡಾಗಿರಿ, ಬಿಜೆಪಿಯ ಗೂಂಡಾಗಿರಿಯಿಂದ ರಾಜ್ಯವನ್ನು ರಕ್ಷಿಸಬೇಕಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

Read more
Social Media Auto Publish Powered By : XYZScripts.com