ಸಖೀಗೀತ -2 : ಉದಯವಾಗುತ್ತಲೇ ಇರಲಿ ಚೆಲುವ ಕನ್ನಡನಾಡು

‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹುಯಿಲಗೋಳ ನಾರಾಯಣರಾವ್ ಅವರ ಮಾತುಗಳು ಮಂತ್ರದಂತೆ ಮೊಳಗುತ್ತ ಒಳಗಣ್ಣು  ಉದ್ದೀಪಿಸುತ್ತಿದ್ದ ಕಾಲವದು. ಕನ್ನಡ-ಕರ್ನಾಟಕ-ಕರ್ನಾಟಕತ್ವ ಎಂಬ ಪರಿಕಲ್ಪನೆ ಹಲವು ಆಯಾಮಗಳನ್ನು ಪಡೆದುಕೊಂಡು

Read more
Social Media Auto Publish Powered By : XYZScripts.com