Health : ಹಸಿರು ಸೊಪ್ಪು, ತರಕಾರಿ, ಪ್ರೊಟೀನ್ಸ್ ತಿನ್ನಿ ಆರೋಗ್ಯ ವೃದ್ಧಿಗೊಳಿಸಿ…
ಎಲ್ಲ ತರಕಾರಿಗಳಲ್ಲಿ ಹಸಿರುಸೊಪ್ಪು ತರಕಾರಿಗಳು ಆರೋಗ್ಯರೀತ್ಯಾ ವಿಶೇಷವಾದವುಗಳು. ಇವುಗಳಲ್ಲಿ ಅಚ್ಚರಿಪಡಿಸುವ ಮಹತ್ವಗಳಿದ್ದು, ಇವು ಅತೀ ಪ್ರಾಮುಖ್ಯವೂ, ಅತ್ಯಮೂಲ್ಯವೂ ಆಗಿವೆ. ಪಿಷ್ಠ (ಕಾಬೋಹೈಡ್ರೇಟ್ಸ್) ಪ್ರೊಟೀನ್ಸ್, ಕೊಬ್ಬು(ಫ್ಯಾಟ್) ಇವುಗಳು ಆಹಾರದಲ್ಲಿ
Read more