ಪಾತಾಳ ಗಂಗೆ ಯೋಜನೆ ಕೈಬಿಡಬೇಕು, ಹೆಚ್.ಕೆ ಪಾಟೀಲ್ ಮೋಸ ಮಾಡುತ್ತಿದ್ದಾರೆ : ಎಸ್.ಆರ್ ಹಿರೇಮಠ್
ಧಾರವಾಡ: ಪಾತಾಳ ಗಂಗೆ ಯೋಜನೆ ಕೈಬಿಡಬೇಕು. ಪಾತಾಳ ಗಂಗೆ ಯೋಜನೆ ಪರಿಸರಕ್ಕೆ ವಿರುದ್ಧವಾಗಿರುವ ಯೋಜನೆಯಾಗಿದ್ದು, ಸರ್ಕಾರ ಮತ್ತು ಯೋಜನೆಯ ಜವಾಬ್ದಾರಿ ಹೊತ್ತಿರುವ ಕಂಪನಿ ಹಣ ಲೂಟಿ ಮಾಡುತ್ತಿವೆ
Read more