ಸೋಲಿನ ಭಯದಿಂದ ಬಿಬಿಎಂಪಿ ಚುನಾವಣೆಯಿಂದ ಬಿಜೆಪಿ‌ ವಾಕ್ ಔಟ್ ಮಾಡಿದೆ : ಸಿದ್ದರಾಮಯ್ಯ

ಗದಗ  : ಸೋಲಿನ ಭಯದಿಂದ ಬಿಜೆಪಿ‌ ವಾಕ್ ಔಟ್ ಮಾಡಿದೆ ಎಂದು ಗದಗ ಬಿಜೆಪಿ ವಿರುದ್ಧ ಮಾಜಿ‌ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ಬಿಬಿಎಂಪಿ ಮೇಯರ್ ಉಪಮೇಯರ್ ಚುನಾವಣೆ ಯಲ್ಲಿ

Read more

ಕುಡಿಯುವ ನೀರಿಗಾಗಿ ಆಗ್ರಹ : ಗ್ರಾಮ ಪಂಚಾಯತಿ ಎದುರು ಗ್ರಾಮಸ್ಥರಿಂದ ಪ್ರತಿಭಟನೆ..!

ಗದಗ : ಕುಡಿಯು ನೀರಿಗಾಗಿ ಆಗ್ರಹಿಸಿ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗದಗ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ. ಮಾಹಾಲಿಂಗಪುರ ತಾಂಡಾದ ಜನರು

Read more

ವೈದ್ಯರೇ ಅಚ್ಚರಿ ಪಡುವಂತೆ ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ…!

ಗದಗ : ಪ್ರಪಂಚದಲ್ಲಿಯೇ ಅಪರೂಪದಲ್ಲಿ ಅಪರೂಪ ಎನಿಸಿದ ಮಗುವೊಂದು ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ತಡರಾತ್ರಿ ಜನಿಸಿದೆ. ಎರಡು ಕಾಲು ಜೊತೆಗೂಡಿ ಒಂದೇ ಆಕಾರದಲ್ಲಿ

Read more

ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ : ಶೋಭಾ ಕರಂದ್ಲಾಜೆ

ಗದಗ : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಅನೇಕ ಮಕ್ಕಳ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಕಣ್ ಮುಚ್ಚಿಕುಳಿತಿದೆ ಎಂದು ಸಂಸದೆ

Read more

ಗದಗ : ರೈತ ಹುತಾತ್ಮ ದಿನ : ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ..!

ಗದಗ : ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಜಾರಿಗಾಗಿ ಆಗ್ರಹಿಸಿ ಗದಗನಲ್ಲಿ ವಿನೂತನ ಪ್ರತಿಭಟನೆ ಮಾಡುವ ಮೂಲಕ ರೈತ ಹುತಾತ್ಮಗೆ ನಮನ ಸಲ್ಲಿಸಿದರು. ಜಯಕರ್ನಾಟಕ ಸಂಘಟನೆ

Read more

ಕಾಲು ಜಾರಿ ಕಾಲುವೆಗೆ ಬಿದ್ದ ಕುದುರೆ : ಕೊನೆಗೂ ಫಲನೀಡಿದ ಅಗ್ನಿಶಾಮಕ ಸಿಬ್ಬಂದಿ ಶ್ರಮ

ಗದಗ: ಕಾಲುವೆಗೆ ಬಿದ್ದ ಕುದುರೆಯನ್ನು ಎರಡು ಗಂಟೆ ಕಾರ್ಯಾಚರಣೆಯ ಮೂಲಕ ರಕ್ಷಿಸಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ. ತಹಶೀಲ್ದಾರ್ ಕಾರ್ಯಾಲಯದ ಎದುರು ಕುದುರೆ ಕಾಲು

Read more

600 ನೇ ದಿನಕ್ಕೆ ಕಾಲಿಟ್ಟ ನರಗುಂದ ಪ್ರತಿಭಟನೆ!

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ 600 ನೇ ದಿನಕ್ಕೆ ಕಾಲಿಟ್ಟ ಹೋರಾಟ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಭೇಟಿ ನೀಡಿ ಬಿಜೆಪಿ

Read more

ಕಪ್ಪತ್ತಗುಡ್ಡಕ್ಕೆ ಬೆಂಕಿ ಹಲವಾರು ಗಿಡಗಳ ಹಾನಿ!

ಉತ್ತರ ಕರ್ನಾಟಕದ ಹಸಿರು ಕಾಶಿ ಎಂದೇ ಖ್ಯಾತಿ ಪಡೆದಿದ್ದ ಗದಗ ಜಿಲ್ಲೆಯ ಕಪ್ಪತ್ತಗುಡ್ಡಕ್ಕೆ ಶುಕ್ರವಾರ ರಾತ್ರಿ ಬೆಂಕಿ ಬಿದ್ದಿದ್ದು ಹಲವಾರು ಔಷಧೀಯ ಗಿಡಮೂಲಿಕೆ ಸಸ್ಯಗಳು ಹಾನಿಯುತ್ತಿದೆ.  ಗದಗ

Read more

ಯುವಕನಿಗೆ ಚುಚ್ಚುಮದ್ದು ಮಾದರಿಯ ವಸ್ತ್ರ ಅಂಟಿಸಿದ ದುಷ್ಕರ್ಮಿಗಳು!

ಸಹೋದರನನ್ನ ಶಾಲೆಗೆ ಬೀಡಲು ಹೋದಾಗ ಆತನನ್ನು ನಾಲ್ವರು ದುಷ್ಕರ್ಮಿಗಳು ಥಳಿಸಲು ಯತ್ನಿಸಿದ್ದನ್ನು ತಡೆಯಲು ಹೋದ ಯುವಕನೋರ್ವನ ಮೈಗೆ ನಾಲ್ವರು ದುಷ್ಕರ್ಮಿಗಳು ಚುಚ್ಚು ಮದ್ದಿನ ಮಾದರಿಯ ವಸ್ತವನ್ನು ಅಂಟಿಸಿದ

Read more

ಮೂರನೇ ದಿನಕ್ಕೆ ಕಾಲಿಟ್ಟ ಕಪ್ಪತ್ತಗುಡ್ಡ ಹೋರಾಟ!

ಗದಗ ಜಿಲ್ಲೆಯ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಮಾಡುವಂತೆ ಆಗ್ರಹಿಸಿ ಗದಗನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಕೂಡಾ ಧರಣಿ ಬುಧವಾರವೂ

Read more
Social Media Auto Publish Powered By : XYZScripts.com