ಹಣ್ಣಿನ ರಕ್ಷಣೆಗಾಗಿ ಪಕ್ಷಿಗಳ ಮಾರಣ ಹೋಮ : ಬಲೆಗೆ ಸಿಕ್ಕು ಸತ್ತಿವೆ ಸಾವಿರಾರು ಪಕ್ಷಿಗಳು…

ಮಂಡ್ಯ : ಹಣ್ಣಿನ ತೋಟಗಳಿಗೆ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಘಟನೆ, ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನ, ಗಂಜಾಂ ಬಳಿ ನಡೆದಿದೆ. ಟಿಪ್ಪು

Read more

ನಾಡಿಗೆ ಬಂದವು ಕಾಡಿನ ರುಚಿಕರ ಫಲಗಳು, ದುಬಾರಿಯಾದರೂ ಸಿಹಿ ಹುಳಿ…

ಬೆಂಗಳೂರು: ಕಾಡಿನ ಹಣ್ಣುಗಳೆಲ್ಲಾ ನಾಡಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರಕ್ಕೆ ವಲಸೆ ಬಂದಿವೆ.  ಅಷ್ಟೇ ಅಲ್ಲ ಸಿಲಿಕಾನ್ ಸಿಟಿ ಜನ ಕೂಡ ಈ ಕಾಡಿನ ಹಣ್ಣುಗಳನ್ನು ಇಷ್ಟಪಡುತ್ತಿದ್ದಾರೆ.ಇವುಗಳ ಬೆಲೆ ಮಾತ್ರ ಜನ ಹೌಹಾರುವಷ್ಟು ದುಬಾರಿಯಾಗಿವೆ. ಪನ್ನೇರಳೆ, ಅಂಜೂರ, ಅತ್ತಿ, ಜಾಂಬು ನೇರಳೆ, ಜಾಮೂನ್ ಹಣ್ಣು…ಇವೆಲ್ಲಾ ಹಳ್ಳಿಗಳಲ್ಲಿ, ಕಾಡುಗಳಲ್ಲಿ ಸುಲಭವಾಗಿ ಸಿಗುವ ಹಣ್ಣುಗಳು… ಈಗ ನಗರಗಳಿಗೆ ಕಾಲಿಟ್ಟುಅಲ್ಲಿನ ಜನರ ಬಾಯಿರುಚಿ ತಣಿಸುತ್ತಿವೆ. ಈ ಹಣ್ಣುಗಳೆಲ್ಲಾ ಮಾರ್ಕೆಟ್ಟಿನಲ್ಲಿ, ಮಾಲ್ ಗಳಲ್ಲಿ ಸದಾ ಸಿಗೋದಿಲ್ಲ. ಈ ಸೀಸನ್ ನಲ್ಲಿ ಮಾತ್ರ ಸಿಗೋದ್ರಿಂದ ಇವು ಕೇವಲಒಂದೆರಡು ತಿಂಗಳಿನ ಅತಿಥಿಗಳು. ಹಾಗಾಗಿ ಜನ ಇಷ್ಟಪಟ್ಟು ಇವುಗಳ ರುಚಿ ಸವಿಯುತ್ತಿದ್ದಾರೆ. ಬೇರೆ ಹಣ್ಣುಗಳಿಗೆ ಹೋಲಿಸಿದ್ರೆ ಈ ಕಾಡುಹಣ್ಣುಗಳ ಬೆಲೆ ತುಸು ಹೆಚ್ಚೇ ಇದೆ. ಕಾಲು ಕೆಜಿಗೆ 80-

Read more

ಯುಗಾದಿ ಸಂಭ್ರಮಕ್ಕೆ ಬೆಲೆಯೇರಿಕೆಯ ಬರೆ !

ಬೇವು ಬೆಲ್ಲ ಜೊತೆಯಾಗಿ ಸವಿಯೋ ಹಬ್ಬ ಯುಗಾದಿ. ಹಬ್ಬಕ್ಕೆ ಮುನ್ನವೇ ಜನ ಬೆಲೆಯೇರಿಕೆಯ ಬೇವಿನ ರುಚಿ ನೋಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬೇಸಿಗೆಯ ಬಿಸಿಯ ಜೊತೆಗೇ

Read more

ಹಣ್ಣು, ತರಕಾರಿ ತಿನ್ನುವದರಿಂದ ಮೆದುಳಿನ ಮೇಲಾಗುವ ಪರಿಣಾಮವೇನು ಗೊತ್ತಾ?

ದೇಹ ಆರೋಗ್ಯಕರವಾಗಿರಬೇಕೆಂದರೆ ನೈಸರ್ಗಿಕ ಆಹಾರ ಬೇಕೆ, ಬೇಕು ಎನ್ನೋದು ಎಲ್ಲ ನ್ಯೂಟ್ರೀಷಿಯನ್ಸ್ ಹಾಗೂ ಡಾಕ್ಟರ್ಸ್ ಹೇಳುವ ಮಾತು. ಅದರಲ್ಲಿಯೂ ನಿತ್ಯದ ದಿನಚರಿಯಲ್ಲಿ ಸದೃಢವಾಗಿರಬೇಕಂದ್ರೆ ಹಣ್ಣು, ತರಕಾರಿ ತಿನ್ನಲೆಬೇಕು.

Read more

ಬೆಳಗಿನ ಈ 5 ಅಭ್ಯಾಸಗಳು ನಿಮ್ಮನ್ನು ದಪ್ಪಗಾಗಿಸುತ್ತಿವೆ

“ಹಣ್ಣು-ತರಕಾರಿ ಚೆನ್ನಾಗಿ ತಿನ್ನುತ್ತಿದ್ದೇನೆ, ಸರಿಯಾಗಿ ಜಿಮ್ ಗೂ ಹೋಗ್ತಿದ್ದೀನಿ. ಜಂಕ್ ಫುಡ್ ಮುಟ್ಟಿ ಯಾವುದೋ ಕಾಲವಾಗಿದೆ. ಆದರೂ ಯಾಕೋ ದಪ್ಪಗಾಗುತ್ತಿದ್ದೇನೆ” ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಇದಾದರೆ ನೀವು

Read more
Social Media Auto Publish Powered By : XYZScripts.com