ಸುಲಭವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಜಿಗಿದ ರಮ್ಯ

ಬೇಡದ ಹೇಳಿಕೆಗಳನ್ನ ನೀಡಿ ವಿವಾದಕ್ಕೆ ಗುರಿಯಾಗುತ್ತಿರುವ ರಮ್ಯ ಅವರೀಗ ನೆಟ್ಟಿಗರ ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ರಮ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ರೀತಿಯಲ್ಲಿ ಫೋಟೋಗಳನ್ನ ಸಿದ್ಧಪಡಿಸಿ ನೆಟ್ ನಲ್ಲಿ ಹರಿಬಿಡಲಾಗಿದೆ.

Read more