ಕಿಡಿಗೇಡಿಗಳಿಂದ ಮತ್ತೆ ಬೆಂಕಿ : ಬಂಡೀಪುರದ ಅರಣ್ಯ ಸುಟ್ಟು ಕರಕಲು

ಬಂಡೀಪುರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಕ್ಕೆ ಕಿಡಿಗೇಡಿಗಳು ಮತ್ತೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಪರಿಣಾಮ ನೂರಕ್ಕೂ ಹೆಚ್ಚು ಎಕರೆ ಭಸ್ಮವಾಗಿದೆ.

Read more

ಬಂಡೀಪುರ ಅರಣ್ಯದಲ್ಲಿ ಹಬ್ಬಿದ ಕಾಡುಗಿಚ್ಚು : ಹೆಲಿಕಾಪ್ಟರ್ ಬಳಿಸಲು ಸಿಎಂ ಸೂಚನೆ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ನಾಲ್ಕು ದಿನದಿಂದ ಕಾಡುಗಿಚ್ಚು ಹರಡಿ ಸಾವಿರಾರು ಹೆಕ್ಟರ್ ಪ್ರದೇಶ ಸುಟ್ಟು ಹೋಗಿದೆ. ಇನ್ನುವರೆಗೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಇದರಿಂದ ಹೆಲಿಕಾಪ್ಟರ್ ಬಳಸ

Read more

ಬಂಡೀಪುರ ಧಗಧಗ : ಶಸ್ತ್ರಗಳಿಲ್ಲದೇ ಸೋತಿರುವ ಅರಣ್ಯ ಇಲಾಖೆ : ಬೆಂದು ಹೋಗುತ್ತಿರುವ ಮೂಕ ಜೀವಿಗಳು

ಕಳೆದ ನಾಲ್ಕು ದಿನಗಳಿಂದ ಕಾಡ್ಗಿಚ್ಚಿನಿಂದ ಬಂಡೀಪುರ ಅರಣ್ಯ ಹೊತ್ತಿ ಉರಿಯುತ್ತಿದೆ. ಲಕ್ಷಾಂತರ ಬೆಲೆ ಬಾಳುಮ ಮರಗಳು, ವನ್ಯಜೀವಿಗಳು ,ಬೆಂಕಿಯಲ್ಲಿ ಬೇಯುತ್ತಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಂಕಿ ನಂದಿಸಲು ಸೂಕ್ತ

Read more

ಕೋಲಾರ : ಅರಣ್ಯ ಇಲಾಖಾ ಸಿಬ್ಬಂದಿ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕರಡುಗುರ್ಕಿ ಗ್ರಾಮದ ಬಳಿ ಅರಣ್ಯ ಇಲಾಖಾ ಸಿಬ್ಬಂದಿ ಇರಿಸಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿದೆ. ಚಿರತೆ ಹಲವು ತಿಂಗಳಿಂದ ಈ ಭಾಗದ

Read more

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ : ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಆರ್. ಶಂಕರ್ ಬೇಸರ

ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಅರಣ್ಯ ಮತ್ತು ಪರಿಸರ ಸಚಿರವ ಆರ್. ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.  ಅಧಿಕೃತವಾಗಿ ನನಗೆ ಈ

Read more

ಕೋಲಾರ : ಕುರ್ಕಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ – ಗ್ರಾಮಸ್ಥರು ನಿರಾಳ

ಕೋಲಾರ : ಕೋಲಾರ ತಾಲೂಕಿನ ಕುರ್ಕಿ ‌ಗ್ರಾಮದ ಬಳಿ ಚಿರತೆ ಬೋನಿಗೆ ಬಿದ್ದಿದೆ. ಗ್ರಾಮದ ಸಮೀಪ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು,

Read more

ಚಾಮರಾಜನಗರ : ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ ಹುಲಿ ಸಾವು..

ಚಾಮರಾಜನಗರ : ಬಂಡಿಪುರದ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ಸಾವನ್ನಪ್ಪಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಿರಿಕೆರೆ ವಲಯದಲ್ಲಿ ಸುಮಾರು ೧೦ ರಿಂದ ೧೨ ಗಂಡು ವರ್ಷದ ಹುಲಿ

Read more

ರಾಮನಗರದಲ್ಲಿ ಆನೆ ದಾಳಿಗೆ ಮೃತಪಟ್ಟ ರೈತ : ಅರಣ್ಯ ಇಲಾಖೆಯಿಂದ ಪರಿಹಾರ ನೀಡುವ ಭರವಸೆ

ಆನೆ ದಾಳಿಗೆ ಸಿಲುಕಿ ರೈತನೊರ್ವ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹೆಗ್ಗನೂರು ಗ್ರಾಮದಲ್ಲಿ ನಡೆದಿದೆ.  ತಮ್ಮಯ್ಯ ಎನ್ನುವ ಮೃತ ರೈತನಿಗೆ 65 ವರ್ಷ ವಯಸ್ಸಾಗಿತ್ತು.

Read more

‘ನಾನು ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತೇನೆ’ : ಸಚಿವ ಆರ್. ಶಂಕರ್​

ಬೆಂಗಳೂರು : ನಾನು ಒಳ್ಳೆಯ ಮುರ್ಹೂತ ನೋಡಿ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತೇನೆ ಎಂದು ಕೈ ಪಕ್ಷಕ್ಕೆ ಪಾದರ್ಪಣೆ ಮಾಡಿವುದಾಗಿ ಅರಣ್ಯ ಸಚಿವ ಆರ್​. ಶಂಕರ್​ ಹೇಳಿಕೆ ನೀಡಿದ್ರು. ಕೆಜೆಪಿ

Read more

ಶಿವಮೊಗ್ಗ : ಅರಣ್ಯ ಇಲಾಖೆ ಅಧಿಕಾರಿಗಳಿಂದ ನಟೋರಿಯಸ್ ಜಿಂಕೆ ಕಳ್ಳನ ಬಂಧನ..!

ಸೋಮವಾರ ರಾತ್ರಿ ಶಿವಮೊಗ್ಗ ವನ್ಯಜೀವಿ ವಿಭಾಗದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಹಣಗೆರೆ ವಲಯದ ತಮ್ಮಡಿಹಳ್ಳಿಯಲ್ಲಿ ನಟೋರಿಯಸ್ ಜಿಂಕೆ ಕಳ್ಳನನ್ನು ಬಂಧಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್

Read more
Social Media Auto Publish Powered By : XYZScripts.com