ರೇಸ್ ಟ್ರ್ಯಾಕ್ ನಿಂದ ದೂರ ಸರಿದ ಚಾಂಪಿಯನ್ ರೋಸ್‌ಬರ್ಗ್

ಹಾಲಿ ವಿಶ್ವಚಾಂಪಿಯನ್ ಜರ್ಮನಿಯ ನಿಕೋ ರೋಸ್‌ಬರ್ಗ್ ಶುಕ್ರವಾರ ಹಠಾತನೆ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರಿಂದ ರೇಸ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಆಗಿದೆ. ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದ

Read more