United kingdom politics : ತೆರೆಸಾ ಮೇಗೆ ‘Exit’ ಎಂದ ಬ್ರಿಟನ್..

 ಡಾ.ಸ್ವಾತಿ ಶುಕ್ಲಾ | ಬ್ರೆಕ್ಸಿಟ್ ಒಪ್ಪಂದವೊಂದನ್ನು ಸಾಧಿಸಲು ವಿಫಲರಾದ ಬಳಿಕ ಯುಕೆ ಪ್ರಧಾನಿ ತೆರೆಸಾ ಮೇ ಅವರು, ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮತ್ತು ಬ್ರಿಟನ್‌ನ ಪ್ರಧಾನಿಯಾಗಿ

Read more

‘ನಮ್ಮ ಶಾಲಾ ದಿನಗಳಲ್ಲಿ ಈ ಎಕ್ಸಿಟ್ ಪೋಲ್ ಇರಲಿಲ್ಲ..’ ಕಾಲೆಳೆದ ನೆಟ್ಟಿಗರು!

ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಅಧಿಕಾರ ಸಿಗಲಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಗೆ 300 ಸ್ಥಾನಗಳು ಲಭಿಸಲಿವೆ ಅಂಥ ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಇನ್ನು

Read more

ಎಕ್ಸಿಟ್ ಪೋಲ್ ಸಮೀಕ್ಷೆ : ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಭರ್ಜರಿ ಬೆಟ್ಟಿಂಗ್

ಎಕ್ಸಿಟ್ ಪೋಲ್ ಸಮೀಕ್ಷೆಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಟ್ಟಿಂಗ್ ಹವಾ ಜೋರಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ದೇಶದಲ್ಲಿ ಏಳು ಹಂತದಲ್ಲಿ

Read more

ಉದ್ಯೋಗ ಸಮೀಕ್ಷಾ ವರದಿ ಪ್ರಕಟಣೆಯಲ್ಲಿ ನಿರಾಸಕ್ತಿ: ಇಬ್ಬರು ಅಧಿಕಾರಿಗಳ ನಿರ್ಗಮನ

ಚುನಾವಣೆಯ ಸಮಯದಲ್ಲಿ ಉದ್ಯೋಗ ಸಮೀಕ್ಷಾ ವರದಿಯನ್ನು ಪ್ರಕಟಿಸದೆ ಹೂತುಹಾಕಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆಯೋಗದಲ್ಲಿದ್ದ ಇಬ್ಬರೇ ಇಬ್ಬರು ಸರ್ಕಾರೇತರ ಸದಸ್ಯರು ರಾಜೀನಾಮೆ

Read more

ಲೈಂಗಿಕ ದುರ್ನಡತೆ ಆರೋಪ : ಫ್ಲಿಪ್‌ಕಾರ್ಟ್‌ನಿಂದ ಹೊರನಡೆದ ಬಿನ್ನಿ ಬನ್ಸಾಲ್

ಬೆಂಗಳೂರು ಮೂಲದ ಇ-ಕಾಮರ್ಸ್ ದೈತ್ಯಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕ, ಸಿಇಒ ಬಿನ್ನಿ ಬನ್ಸಾಲ್ ಅವರು ಲೈಂಗಿಕ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಪದತ್ಯಾಗ ಮಾಡಿದ್ದಾರೆ. ಈ ಆರೋಪದಿಂದ ನಾನು

Read more

FIFA 2018 : ಹಾಲಿ ಚಾಂಪಿಯನ್ನರಿಗೆ ಕೊರಿಯಾ ಶಾಕ್ : ಟೂರ್ನಿಯಿಂದ ಹೊರಬಿದ್ದ ಜರ್ಮನಿ

ಕಜಾನ್ ಅರೆನಾದಲ್ಲಿ ಬುಧವಾರ ನಡೆದ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಆಘಾತ ಎದುರಿಸಿದೆ. ಜರ್ಮನಿ ವಿರುದ್ಧ ವಿರುದ್ಧ ದಕ್ಷಿಣ ಕೋರಿಯಾ 2-0 ಗೋಲುಗಳ

Read more

ಚುನಾವಣೋತ್ತರ ಸಮೀಕ್ಷೆ ಬಹಿರಂಗ : ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಜಾರಲಿದ್ಯಾ ಕರ್ನಾಟಕ ?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು 222 ಸ್ಥಾನಕ್ಕಾಗಿ ನಡೆದಿದ್ದ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬರುತ್ತಿದೆ. ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮಾಧ್ಯಮಗಳು ನಡೆಸಿದ ಚುನಾವಣೋತ್ತರ

Read more

Winter session : ಕಲಾಪಕ್ಕೆ ಸಚಿವರ ಗೈರು : ಪರಿಷತ್ ನಲ್ಲಿ ಬಿಜೆಪಿ ಸದಸ್ಯರಿಂದ ಸಭಾತ್ಯಾಗ…

ಬೆಳಗಾವಿ : ಇಂದಿನಿಂದ ಬೆಳಗಾವಿ ವಿಧಾನಮಂಡಲ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಕಲಾಪಕ್ಕೆ ಹಲವು ಸಚಿವರ ಕೊರತೆ ಎದ್ದು ಕಾಣುತ್ತಿದೆ. ಹಲವು ಸಚಿವರು ಆರಂಭದಲ್ಲಿ ಗೈರಾಗಿದ್ದು, ಇದಕ್ಕೆ ಬಿಜೆಪಿ

Read more

ನನ್ನ ಹೆಂಡತಿ ಪ್ರಾಕ್ಟೀಸ್ ಮಾಡ್ತಿದ್ದಾಳೆ, ನೀವೆಲ್ಲ ಆಚೆ ಹೋಗಿ ಎಂದ ಕ್ರೀಡಾ ಇಲಾಖೆ ನಿರ್ದೇಶಕ

ಬೆಂಗಳೂರು : ಸ್ಟೇಡಿಯಂನಲ್ಲಿ ತನ್ನ ಪತ್ನಿ ಅಭ್ಯಾಸ ನಡೆಸಬೇಕು. ಈ ವೇಳೆ ಅಲ್ಲಿ ಯಾರೂ ಇರಬಾರದು ಎಂದು ಪತ್ನಿಗಾಗಿ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರಕಳಿಸಿರುವ ಘಟನೆ ನಡೆದಿದೆ. ಯುವಜನ

Read more

ಉಚ್ಛಾಟನೆಗೊಂಡಿದ್ದ ಕರಿಯಣ್ಣನಿಗೆ ಸಮಾವೇಶದ ಆಹ್ವಾನ ಪತ್ರ ನೀಡಿದ ಕಾಂಗ್ರೆಸ್‍!

ಕೊಪ್ಪಳ:ರಾಜ್ಯ ಕಾಂಗ್ರೆಸ್ ಪಕ್ಷ ಇನ್ನು ಅಪ್‍ಡೇಟ್ಆಗಿಲ್ಲ ಎಂಬ ಆರೋಪವಿದೆ. ಅದಕ್ಕೆ ಪುಷ್ಠಿನೀಡುವಂತೆ ಇಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.ಕಾಂಗ್ರೆಸ್ ಪಕ್ಷದಿಂದ ಈಗಾಗಲೇಉಚ್ಛಾಟನೆಗೊಂಡಿರುವ ಕೊಪ್ಪಳ ಜಿಲ್ಲೆಯ ವಿಧಾನ ಪರಿಷತ್ ಮಾಜಿ ಸದಸ್ಯಬ್ಬರಿಗೆ ಕಾಂಗ್ರೆಸ್ ಸಮಾವೇಶಕ್ಕೆಆಗಮಿಸುವಂತೆ ಆಹ್ವಾನ ಪತ್ರಿಕೆ ರವಾನೆ ಮಾಡುವಮೂಲಕ ಮುಜುಗರಕ್ಕೆ ಒಳಗಾಗಿದೆ. ಕೊಪ್ಪಳದ ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆಆಗಮಿಸುವಂತೆ ಆಹ್ವಾನ ಕಳಿಸಲಾಗಿದೆ. ಕೆಪಿಸಿಸಿನೂತನ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ಲೆಟರ್‍ಹೆಡ್‍ನಲ್ಲಿ ಕರಿಯಣ್ಣ ಸಂಗಟಿಗೆ ಆಹ್ವಾನನೀಡಲಾಗಿದೆ. ಇದೇ ಜೂನ್ 29 ರಂದುಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರಸಮಾವೇಶಕ್ಕೆ ಆಗಮಿಸುವಂತೆ ಆಹ್ವಾನ ಪತ್ರಕಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ನಾಯಕತ್ವಪ್ರಶ್ನಿಸಿ ಮಾಜಿ ಎಂಎಲ್‍ಸಿ ಕರಿಯಣ್ಣ ಸಂಗಟಿಕೊಪ್ಪಳದಲ್ಲಿ ಇತ್ತೀಚಿಗೆ ತಮ್ಮ ಬೆಂಬಲಿಗರೊಂದಿಗೆಘೋಷಣೆ ಹಾಕಿ ಪ್ರತಿಭಟನೆ ನಡೆಸಿದ್ದರು. ಎಐಸಿಸಿವೀಕ್ಷಕರು ಬಂದಿದ್ದ ಸಂದರ್ಭದಲ್ಲಿಯೇ ಅವರಮುಂದೆ ಕರಿಯಣ್ಣ ಸಿಎಂ ಸಿದ್ದರಾಮಯ್ಯ ವಿರುದ್ಧಘೋಷಣೆ ಹಾಕಿದ್ದರು. ಇದರಿಂದಾಗಿ ಕರಿಯಣ್ಣಸಂಗಟಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.ಅಲ್ಲದೆ, ನನ್ನನ್ನು ಉಚ್ಛಾಟಿಸಲು ಸಿದ್ದರಾಮಯ್ಯಯಾರು ಎಂದು ಉಚ್ಛಾಟನೆ ಪತ್ರವನ್ನು ಹರಿದುಹಾಕಿದ್ದರು. ಆದರೆ, ಈಗ ಅದೇ ಉಚ್ಛಾಟಿತಸದಸ್ಯನಿಗೆ ಕಾಂಗ್ರೆಸ್ ಪಕ್ಷ ಸಮಾವೇಶಕ್ಕೆಆಗಮಿಸುವಂತೆ ಆಹ್ವಾನ ಪತ್ರ ಕಳಿಸುವ ಮೂಲಕಮುಜುಗರಕ್ಕೀಡಾದಂತಾಗಿದೆ.  

Read more
Social Media Auto Publish Powered By : XYZScripts.com