ಕಾಂಗ್ರೆಸ್​ ರೋಡ್​ ಶೋ ವೇಳೆ ಅಗ್ನಿ ಅವಘಡ : ಕೂದಲೆಳೆಯ ಅಂತರದಲ್ಲಿ ಪಾರಾದ ರಾಗಾ…!

ರಾಜ್ಯ ವಿಧಾನಸಭೆ ಚುನಾವಣಾ ಸಲುವಾಗಿ ನಡೆದ ಜಾಥಾದಲ್ಲಿ ರಾಹುಲ್​ ಗಾಂಧಿ ಅವರು ಪಾಲ್ಗೊಂಡಿದ್ದು, ಇದೇ ವೇಳೆ  ಬಲೂನು ಸ್ಫೋಟಗೊಂಡು ಅಗ್ನಿ ಜ್ವಾಲೆಗಳ ಚಿಮ್ಮಿರುವ ಘಟನೆ ಶನಿವಾರ ಮಧ್ಯಪ್ರದೇಶದಲ್ಲಿ ನಡೆದಿದೆ.

Read more

ವೈದ್ಯನ ಮನೆಗೆ ನುಗ್ಗಿ, ಹಲ್ಲೆ ನಡೆಸಿ ಪರಾರಿಯಾದ ಕಳ್ಳರು : ಆತಂಕದಲ್ಲಿ ರಾಮನಗರದ ಜನತೆ

ರಾಮನಗರ : ರಾತ್ರೋ ರಾತ್ರಿ ವೈದ್ಯನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಕಳ್ಳರ ತಂಡವೊಂದು ಹಣ ದೋಚಿ ಪರಾರಿಯಾಗಿರುವ ಘಟನೆ  ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಕ್ಕಳ ವೈದ್ಯನನ್ನು

Read more

“ರಾಮ”ನಿಗೆ ಬಿಡದ “ಪ್ರೇಮ” ಕಂಟಕ : ರಾಮದಾಸ್‌ನ ಗ್ರಹಚಾರ ಬಿಡಿಸ್ತೀನಿ ಎಂದ ಪ್ರೇಮಕುಮಾರಿ

ಮೈಸೂರು : ನಾನು ಇರುವವರೆಗೂ ರಾಮದಾಸ್‌ನನ್ನು ಬಿಡುವುದಿಲ್ಲ. ನಾನು ಅವರ ಜೊತೆನೆ ಬದುಕಬೇಕು ಅವರು ನನ್ನ ಗಂಡ ಎಂದು ಪ್ರೇಮ ಕುಮಾರಿ ಸಿಡಿದೆದ್ದಿದ್ದಾರೆ. ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧೆ

Read more

ಕೊನೆಗೂ ಸೆರೆಸಿಕ್ಕ “ಕರಿಚಿರತೆ” : ತಲೆಮರೆಸಿಕೊಂಡಿದ್ದ ದುನಿಯಾ ವಿಜಯ್‍ ಅರೆಸ್ಟ್

ಬೆಂಗಳೂರು : ಮಾಸ್ತಿಗುಡಿ ಚಿತ್ರಿಕರಣದ ವೇಳೆ  ಖಳನಟರಿಬ್ಬರು ದುರಂತವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್‍ರನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು  ಬಂಧಿಸಿದ್ದಾರೆ. ಮಾಸ್ತಿಗುಡಿ ಚಿತ್ರದ

Read more

ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ ಲಾರಿ : ಚಕ್ರದಡಿ ಸಿಲುಕಿ ಪ್ರಾಣಬಿಟ್ಟ ಏಳು ಹಸುಗಳು

ಯಾದಗಿರಿ : ಚಾಲಕನ ನಿರ್ಲಕ್ಷ್ಯದಿಂದ ಮನೆಗೆ ಲಾರಿ ನುಗ್ಗಿದ ಪರಿಣಾಮ ಏಳು ಹಸುಗಳು ಪ್ರಾಣಬಿಟ್ಟ ಘಟನೆ  ಯಾದಗಿರಿಯ ರಾಮಸಮುದ್ರದಲ್ಲಿ ನಡೆದಿದೆ. ಚಾಲಕ ರಸ್ತೆ ಬದಿ ಲಾರಿ ನಿಲ್ಲಿಸಿ ಊಟಕ್ಕೆಂದು

Read more

BJP ಅಭ್ಯರ್ಥಿ ಪರ ಹಣ ಕೊಂಡೊಯ್ಯುತ್ತಿದ್ದ ವಾಹನ ಅಡ್ಡಗಟ್ಟಿದ ಕೈ ಕಾರ್ಯಕರ್ತರು : ಹಣದೊಂದಿಗೆ ಇಬ್ಬರು ಎಸ್ಕೇಪ್‌

ಚಿಕ್ಕೋಡಿ : ರಾಜ್ಯ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಕುರುಡು ಕಾಂಚಾಣದ ನರ್ತನ ಜೋರಾಗತೊಡಗಿದೆ. ಹಣ ಹಂಚುವುದನ್ನ ತಡೆಯಲು ಪ್ರತಿಪಕ್ಷಗಳು ರಾತ್ರಿ ಜಾಗರಣೆ ನಡೆಸುತ್ತಿವೆ. ಹೌದು ಬೆಳಗಾವಿ

Read more

ವರ್ತೂರು ಪ್ರಕಾಶ್‌ಗೆ ಚಳಿ ಬಿಡಿಸಿದ ಮಹಿಳೆಯರು : ನಮಸ್ಕಾರ ಹಾಕಿ ಕಾಲ್ಕಿತ್ತ ನಾಯಕ

ಕೋಲಾರ ; ಕೋಲಾರ ಶಾಸಕ ವರ್ತೂರ್ ಪ್ರಕಾಶ್‌ಗೆ ಬೆಳ್ಳಂಬೆಳಿಗ್ಗೆ ಮಹಿಳೆಯರು ಚಳಿ ಬಿಡಿಸಿದ್ದಾರೆ. ಕೋಲಾರ ನಗರದ ಗಾಂಧಿನಗರದಲ್ಲಿ ಬೆಳಿಗ್ಗೆ ಮತ ಯಾಚನೆ ಮಾಡುತ್ತಿದ್ದಾಗ ರಸ್ತೆ ಮಧ್ಯೆ ಅವರನ್ನು ತಡೆದು

Read more

ಪ್ರೀತ್ಸಿ ತಲೆಮರೆಸಿಕೊಂಡಿದ್ದ ಪೇದೆಯನ್ನು ಹಿಡಿದು ಪೊಲೀಸರೇ ಮದುವೆ ಮಾಡಿಸಿದ್ರು !

ದಾವಣಗೆರೆ : ಯುವತಿಯನ್ನು ಪ್ರೀತಿಸಿ ಬಳಿಕ ಮದುವೆಯಾಗದೆ ತಲೆಮರೆಸಿಕೊಂಡಿದ್ದ ಯುವರನನ್ನು ಪೊಲೀಸರು ಹಿಡಿದು ಮದುವೆ ಮಾಡಿಸಿರುವ ಘಟನೆ ಜದಾವಣಗೆರೆಯ ಹರಿಹರ ತಾಲ್ಲೂಕಿನಲ್ಲಿ ನಡೆದಿದೆ. ಹರಪ್ಪನಹಳ್ಳಿ ತಾಲ್ಲೂಕಿನ ನಿವಾಸಿಗಳಾಗ

Read more

WATCH : ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಈ ಬಾಲಕಿ ಮಾಡಿದ್ದಾಳೆ ಇಂಥಾ ಕೆಲಸ…!!!

ಮುಂಬೈ : ದಿನದಿಂದ ದಿನಕ್ಕೆ ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮುಂಬೈನಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕಿಯೊಬ್ಬಳು ನಾಲ್ಕಂತಸ್ತಿನ

Read more

ಅತ್ಯಾಚಾರ ಮಾಡಲು ಬಂದ ವ್ಯಕ್ತಿಯಿಂದ ಪಾರಾಗಲು 6ನೇ ಮಹಡಿಯಿಂದ ಜಿಗಿದ ಮಾಡೆಲ್..!

ಅತ್ಯಾಚಾರ ಮಾಡಲು ಬಂದ ವ್ಯಕ್ತಿಯಿಂದ ಪಾರಾಗಲು ರಷ್ಯನ್ ಮಾಡೆಲ್ 6ನೇ ಮಹಡಿಯಿಂದ ಜಿಗಿದಿರುವ ಘಟನೆ ದುಬೈನಲ್ಲಿ ನಡೆದಿದೆ. ಅಷ್ಟು ಎತ್ತರದಿಂದ ಜಿಗಿದರೂ ಆಶ್ಚರ್ಯಕರ ರೀತಿಯಲ್ಲಿ ಮಾಡೆಲ್ ಪ್ರಾಣಾಪಾಯದಿಂದ

Read more
Social Media Auto Publish Powered By : XYZScripts.com