ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ವಿಸ್ಫೋಟ : 25 ಜನರ ದುರ್ಮರಣ

ಗ್ವಾಟೆಮಾಲಾದಲ್ಲಿ ಭಾನುವಾರ ಜ್ವಾಲಾಮುಖಿಯೊಂದು ವಿಸ್ಫೋಟಗೊಂಡ ಪರಿಣಾಮ 25 ಜನರು ಸಾವಿಗೀಡಾಗಿದ್ದಾರೆ. 20 ಜನರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಸುಮಾರು 3000 ಜನರನ್ನು ಸುತ್ತಲಿನ ಗ್ರಾಮದಿಂದ ಸ್ಥಳಾಂತರಿಸಲಾಗಿದೆ.

Read more
Social Media Auto Publish Powered By : XYZScripts.com