ಗಜನಿಗೆ ಯಮನಾದ ಖಾಸಗಿ ಬಸ್​ : ಅಪಘಾತದಲ್ಲಿ ದಸರಾ ಆನೆ ‘ರೌಡಿ ರಂಗ’ ದುರ್ಮರಣ…!

ಮಡಿಕೇರಿ : ರೌಡಿ ರಂಗ ಎಂದೇ ಫೇಮಸ್​ ಆಗಿದ್ದ ಆನೆ ದಸರಾದಲ್ಲಿ ಸಹಾಯಕ ಆನೆಯಾಗಿ ತೆರಳಬೇಕಿದ್ದ  ಆನೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ಮುಂಜಾನೆ ಸಂಭವಿಸಿದೆ. ಕೇರಳದ

Read more

WATCH : ಮರಿಯಾನೆ ರಕ್ಷಣೆಗೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ : ಬಳಿಕ ಆಗಿದ್ದೇನು..?

ಚಾಮರಾಜನಗರ : ಮರಿಯಾನೆ ರಕ್ಷಣೆಗಾಗಿ ಕಾಡಾನೆಯೊಂದು ಸರಕಾರಿ ಬಸ್ಸನ್ನು ಅಟ್ಟಿಸಿಕೊಂಡು ಬಂದಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೂಲೆ ಹೊಳೆ ಅರಣ್ಯದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ

Read more

ಚಾಮರಾಜನಗರ : ಯಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣಾನೆ ಅನುಮಾನಾಸ್ಪದ ಸಾವು

ಚಾಮರಾಜನಗರ : ಯಡಿಯಾಲ ಅರಣ್ಯ ವಾಪ್ತಿಯಲ್ಲಿ ಹೆಣ್ಣಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಕಾಡಂಚಿನ ಗ್ರಾಮ ಚಿಕ್ಕಬರ್ಗಿಯಲ್ಲಿ 35 ವರ್ಷದ ಹೆಣ್ಣಾನೆ ಮೃತ ಪಟ್ಟಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಉದ್ಯಾನದ

Read more

WATCH : ತಾನೇ ಅಮರೇಂದ್ರ ಬಾಹುಬಲಿ ಅಂದುಕೊಂಡ..ಆನೆ ಬಳಿ ಹೋದ..ಮುಂದೇನಾಯ್ತು.?

ಬ್ಲಾಕ್ ಬಸ್ಟರ್ ಬಾಹುಬಲಿ 2 ಚಿತ್ರದಲ್ಲಿ ನಟ ಪ್ರಭಾಸ್ ಮಾಡಿರುವ ಸಾಹಸಮಯ ದೃಶ್ಯಗಳನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಬಾಹುಬಲಿ 2 ಚಿತ್ರದಲ್ಲಿ ಅಮರೇಂದ್ರ ಪಾತ್ರದಲ್ಲಿ ಅಭಿನಯಿಸಿರುವ ಪ್ರಭಾಸ್,

Read more

ಅರಮನೆಯಲ್ಲಿ ತಪ್ಪಿದ ಭಾರೀ ಅನಾಹುತ : ಆಗಿದ್ದಾದರೂ ಏನು ?

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ದಸರಾ ತಯಾರಿಗಾಗಿ ಮೈಸೂರು ಅರಮನೆಯಲ್ಲಿ ಮ್ಯೂಸಿಕ್‌ ಹಾಕಲಾಗಿದ್ದು, ಎಂದಿನಂತೆ ದೊಡ್ಡ ನೀರಿನ ತೊಟ್ಟಿಯಲ್ಲಿ  ವರಲಕ್ಷ್ಮಿ ಆನೆಗೆ ಸ್ನಾನ

Read more

ಓಡಿಸ್ಸಾ : ಆನೆಯೊಂದಿಗೆ ಸೆಲ್ಫೀ ತೆಗೆಯಲು ಹೋಗಿ ಕಾಲ್ತುಳಿತಕ್ಕೆ ಬಲಿಯಾದ ವ್ಯಕ್ತಿ..!

ಓಡಿಸ್ಸಾ : ವ್ಯಕ್ತಿಯೊಬ್ಬ ಆನೆಯೊಂದಿಗೆ ಸೆಲ್ಫೀ ತೆಗೆಯಲು ಹೋಗಿ, ಅದರ ಕಾಲ್ತುಳಿತಕ್ಕೆ ಬಲಿಯಾಗಿರುವ ಘಟನೆ ಶನಿವಾರ ಓಡಿಸ್ಸಾದ ಸುಂದರಗಢ ಜಿಲ್ಲೆಯಲ್ಲಿ ನಡೆದಿದೆ. ಸುಂದರಗಢ ಜಿಲ್ಲೆಯ, ರೂರ್ಕೆಲಾದ ಮಂಡಿಯಾಕುಡರ್

Read more

ಮೈಸೂರು : ಬೆಳೆ ರಕ್ಷಣೆಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಸಿ ಆನೆ ಸಾವು..

ಮೈಸೂರು : ವಿದ್ಯುತ್ ಸ್ಪರ್ಶಕ್ಕೆ ಆನೆ ಬಲಿಯಾಗಿದೆ. ಬೆಳೆ ರಕ್ಷಣೆಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿಯ ಸ್ಪರ್ಶಕ್ಕೆ ಸಿಲುಕಿ ಸುಮಾರು ಇಪ್ಪತ್ತೈದು ವರ್ಷದ ಗಂಡಾನೆ ಸಾವಿಗೀಡಾಗಿದೆ. ಆಹಾರ ಹುಡುಕಿಕೊಂಡು ಆನೆ

Read more

Mysore : ಆನೆಮರಿಗೆ ಪತ್ನಿ ಪಾರ್ವತಿಯ ಹೆಸರಿಟ್ಟ ಸಿಎಂ ಸಿದ್ಧರಾಮಯ್ಯ…

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತೀಚೆಗೆ ಜನಿಸಿದ ಆನೆಮರಿಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿ ಹೆಸರಿಟ್ಟು ಕರೆದರು. ಹೆಣ್ಣು ಮರಿಆನೆಗೆ ಪಾರ್ವತಿ ಎಂದು ನಾಮಕರಣ ಮಾಡಿದ ಸಿಎಂ ಅವರು ಪತ್ನಿ ಹೆಸರನ್ನು ನಾಮಕರಣ ಮಾಡಿ ಸಂತಸ ವ್ಯಕ್ತಪಡಿಸಿದರು. ಮೈಸೂರು ಮೃಗಾಲಯದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳ ಹಿಂದೆ ಐರಾವತಿ ಹಾಗೂ ಅಭಿಎಂಬ ಆನೆ ಜೋಡಿಗೆ ಜನಿಸಿದ್ದ ಹೆಣ್ಣು ಮರಿ ಆನೆಗೆ ನಾಮಕರಣ ಮಾಡಿದರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಅಭಿವೃದ್ದಿಗಾಗಿ ಸಿದ್ಧಪಡಿಸಿರುವ ನೀಲನಕ್ಷೆಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆಮಲ್ಲಿಗೆ  ವೀರೇಶ್ ಅವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

Read more

ಮೈಸೂರು : ದಸರಾ ಉತ್ಸವಕ್ಕೆ ಶುರುವಾದ ಸಿದ್ಧತೆ, ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2107 ಕ್ಕೆ ಭರ್ಜರಿ ಸಿದ್ದತೆ ಶುರುವಾಗಿದ್ದು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಸಿದ್ದಪಡಿಸಿದೆ. ಈ

Read more

ಮೈಸೂರು : ಜಮೀನು ರಕ್ಷಣೆಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

ಮೈಸೂರು : ವಿದ್ಯುತ್ ಸ್ಪರ್ಶಕ್ಕೆ ಮತ್ತೊಂದು ಆನೆ ಬಲಿಯಾಗಿದೆ. ಜಮೀನು ರಕ್ಷಣೆಗಾಗಿ ಅಳವಡಿಸಿದ್ದ ತಂತಿ ಬೇಲಿಯಿಂದ ವಿದ್ಯುತ್ ಪ್ರವಹಿಸಿ ಕಾಡಾನೆ ದಾರುಣ ಸಾವನ್ನಪ್ಪಿದೆ. ಮೈಸೂರು ಜಿಲ್ಲೆ ಎಚ್.ಡಿ‌.ಕೋಟೆ

Read more
Social Media Auto Publish Powered By : XYZScripts.com