ಬಂಪರ್ ಆಫರ್ : ಡಬಲ್ ಡಿಸ್ಕೌಂಟ್ ಸೀರೆಗೆ ಮುಗಿಬಿದ್ದ ದಾವಣಗೆರೆ ಮಂದಿ…!
ದಾವಣಗೆರೆ : ಡಬಲ್ ಡಿಸ್ಕೌಂಟ್ ಆಫರ್, ಕಡಿಮೆ ಬೆಲೆಗೆ ಸೀರೆ ತೆಗೆದುಕೊಳ್ಳಲು ಬೆಳಗ್ಗೆಯಿಂದ ಮಹಿಳೆಯರು ಸಾಲುಗಟ್ಟಿ ನಿಂತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.. ಹಬ್ಬದ ಪ್ರಯುಕ್ತ ಬಿಎಸ್ಸಿ ಅಂಗಡಿಯಲ್ಲಿ ಭಾರೀ ಆಫರ್
Read more