ಚಿಕ್ಕಮಗಳೂರು ‌: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು‌ – ಪ್ರಾಣಾಪಾಯದಿಂದ ಪಾರಾದ ಚಾಲಕ

ಚಿಕ್ಕಮಗಳೂರು ‌: ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು‌ ನಗರದ ದಂಟರಮಕ್ಕಿ ಕೆರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

Read more

ಸೇತುವೆಯಿಂದ ನದಿಗೆ ಬಿದ್ದ ಬಾಲಕಿ : ಮಗಳ ಬದುಕಿಸಲು ಹೋದ ತಂದೆಯೂ ನೀರು ಪಾಲು..

ಆ ಬಾಲಕಿಯನ್ನು ತಂದೆ ಶಾಲೆ‌ಯಿಂದ ಮನೆಗೆ ಕರೆದೊಯ್ಯುತ್ತಿದ್ದ. ಇನ್ನೇನು ಅರ್ಧ ಕಿಮೀ ಹೋಗಿದ್ರೆ ತಂದೆ‌ ಮಗಳಿಬ್ಬರು ಮನೆ ಸೇರುತ್ತಿದ್ದರು.ಆದರೆ ಈಗ ಮನೆ ಬದಲು ಮಸಣದ ಹಾದಿ ಹಿಡಿದಿದ್ದಾರೆ.ತಡೆಗೋಡೆಯಿಲ್ಲದ

Read more

ಬೆಳಗಾವಿ : ಈಜಲು ತೆರಳಿದ ಮೂವರು ಮಕ್ಕಳು ನೀರು ಪಾಲು…..

ಬೆಳಗಾವಿ : ಈಜಲು ಹೋದ ಮೂವರು ಮಕ್ಕಳು ನೀರು ಪಾಲಾಗಿರುವ ಘಟನೆ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನಡೆದಿದೆ. ಕುಷಾಲ ಕಲ್ಲಪ್ಪ ಚೌಗಲೆ ( ೧೨), ಆಕಾಶ ಕಲ್ಲಪ್ಪ

Read more

ರಾಮನಗರ : ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ಸಾವು

ರಾಮನಗರ : ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ರಾಮನಗರದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶೇಖರ್ (35) ಸುಮಿತ್ರಾ (28) ಹಂಸ (7) ಧನುಷ್

Read more

ಕಾಳಿ ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಒಂದೇ ಕುಟುಂಬದ ಯುವತಿಯರು..!

ಕಾರವಾರ : ಕಾಳಿ  ನದಿಯಲ್ಲಿ ಈಜಲು ಹೋಗಿ ಒಂದೇ ಕುಟುಂಬದ ಇಬ್ಬರು ಯುವತಿಯರು ನೀರುಪಾಲಾದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದ ಮಾವಳಿಂಗ ಗ್ರಾಮದಲ್ಲಿ

Read more

5 ವರ್ಷದ ಬಾಲಕಿಯನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಕೊಲೆಗೈದ ಕಿಡ್ನ್ಯಾಪರ್..!

ಹರ್ಯಾಣದಲ್ಲಿ 16 ವರ್ಷದ ಹುಡುಗನೊಬ್ಬ, ದುಡ್ಡಿಗಾಗಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಬಾತ್ ಟಬ್ ನೀರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾನೆ. ನಂತರ ಬಾಲಕಿಯ ಶವವನ್ನು ವಾಟರ್ ಕೂಲರ್ ನಲ್ಲಿರಿಸಿದ್ದಾನೆ. ಗುರುವಾರ

Read more

ಕೃಷ್ಣಾ ನದಿಯಲ್ಲಿ ದೋಣಿ ದುರಂತ : ಮಹಾ ಆರತಿ ನೋಡಲು ತೆರಳುತ್ತಿದ್ದ 16 ಜನರ ದುರ್ಮರಣ

ಆಂದ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಕೃಷ್ಣಾ ನದಿಯಲ್ಲಿ 38 ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಗುಚಿದ ಪರಿಣಾಮವಾಗಿ 16 ಜನ ನೀರುಪಾಲಾಗಿ ಸಾವನ್ನಪ್ಪಿದ್ದಾರೆ. 15 ಜನರನ್ನು ಸ್ಥಳೀಯ ಮೀನುಗಾರರು

Read more

ಬೆಳಗಾವಿ : ಮಾರ್ಕಂಡೇಯ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಬೆಳಗಾವಿ :- ಮಾರ್ಕಂಡೇಯ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿ ಗಳ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ಹೊರವಲಯದಲ್ಲಿ ಘಟನೆ ನಡೆದಿದೆ. ಗೋಕಾಕ್ ಕೆ ಎಲ್ ಇ ಶಾಲೆಯ 9

Read more

Dakshin Kannada : ಕುಮಟಾ ಸಮುದ್ರದಲ್ಲಿ ಇಬ್ಬರು ನೀರುಪಾಲು,. ಮೂವರ ರಕ್ಷಣೆ…

ದಕ್ಷಿಣ ಕನ್ನಡ :  ಪ್ರವಾಸಕ್ಕೆ ಬಂದಿದ್ದ ಇಬ್ಬರು ನೀರುಪಾಲಾಗಿದ್ದು, ಸ್ಥಳೀಯರಿಂದ ಮೂವರ ರಕ್ಷಣೆಮಾಡಿರುಬ ಘಟನೆ ಕುಮಟಾದ ಹೆಡ್ ಬಂದರ್ ಸಮೀಪ ಇಂದು ನಡಿದಿದೆ. ಹಳಿಯಾಳದ ಸೆಂಟ್ ಮಿಲಾಗ್ರೀಸ್ ಅಸೋಸಿಯೇಶನ್ 5

Read more

Study tour tragedy : 8 ಜನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಮುದ್ರ ಪಾಲು…

ಬೆಳಗಾವಿ:  ಪ್ರವಾಸಕ್ಕೆ ತೆರಳಿದ್ದ  ಮರಾಠಾ ಎಂಜಿನಿಯರಿಂಗ್ ಕಾಲೇಜಿನ 8 ವಿದ್ಯಾರ್ಥಿಗಳು ಸಮುದ್ರ ಪಾಲಾಗಿರುವ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಸಿಂಧದುರ್ಗ ಬಳಿಯ ಮಾಲ್ವಾನಾ ಬೀಚ್‌ನಲ್ಲಿ ನಡೆದಿದೆ.

Read more
Social Media Auto Publish Powered By : XYZScripts.com