ವಾಹನ ಸವಾರರೇ ಗಮನಿಸಿ… ನಾಳೆ ಪೆಟ್ರೋಲ್‌, ಡೀಸೆಲ್ ಸಿಗಲ್ಲ…….

ಬೆಂಗಳೂರು : ನಗರದ ಹೊಸಕೋಟೆ ಬಳಿಯಿರುವ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್‌ ಸಂಪರ್ಕ ರಸ್ತೆಯ ದುರಸ್ಥಿಗಾಗಿ ಒತ್ತಾಯಿಸಿ ಪೆಟ್ರೋಲ್‌ ಪೂರೈಕೆ ಮಾಡುವ ಟ್ಯಾಂಕರ್‌ಗಳ ಚಾಲಕರು ನಾಳೆ

Read more

ಚಿತ್ರದುರ್ಗ : ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಸ್ಥಳದಲ್ಲೇ ಇಬ್ಬರೂ ಚಾಲಕರ ಸಾವು

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು  ಚಾಲಕರು ದುರ್ಮರಣಕ್ಕೀಡಾಗಿದ್ಧಾರೆ. 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ

Read more

ಸಿದ್ಧವಾಗಿದೆ HDK ಕ್ಯಾಬ್ ಆಪ್..ಯಾವಾಗ ಬಿಡುಗಡೆ?? ಎಷ್ಟು ಖರ್ಚು?? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಹೆಚ್‌ಡಿ ಕುಮಾರಸ್ವಾಮಿಯವರು “HDK ಕ್ಯಾಬ್” ಆಪ್‌ ಆಧಾರಿತ ಸೇವೆ ಬಿಡುಗಡೆ ಮಾಡುತ್ತಾರೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಹೊರಬಿದ್ದಿತ್ತು. ಇದೀಗ ಆಪ್ ಅಭಿವೃದ್ದಿಯಾಗಿದ್ದು, HDK ಕ್ಯಾಬ್

Read more
Social Media Auto Publish Powered By : XYZScripts.com