ಜನರ ಗಂಟಲೊಣಗಿಸುವ ದೇಶದ ಅಧಿಕ ತಾಪಮಾನವಿರುವ ಸ್ಥಳಗಳು ಯಾವವು ಗೊತ್ತಾ..?

ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆಗಮಿಸಿ ದೇಶದ ಜನರ ಗಂಟಲೊಣಗಿಸುತ್ತಿದೆ. ಎಲ್ಲಿ ನೋಡಿದರೂ ಬರ, ನೀರಿನ ಸಮಸ್ಯೆ ಈಗಾಗಲೇ ಆರಂಭವಾಗಿದೆ. ಟ್ಯಾಂಕರ್‌ ನೀರಿಗೂ ಕೂಡ ಪರದಾಡುವ ಪರಿಸ್ಥಿತಿ

Read more