ಐಸಿಯುನಲ್ಲಿದ್ದ ಮೂವರು ರೋಗಿಗಳು ಸಾವು : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಐಸಿಯುನಲ್ಲಿದ್ದ ಮೂವರು ಮೃತಪಟ್ಟ ಘಟನೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆದರೆ ಸಾವಿಗೆ ವಿದ್ಯುತ್ ಕೈಕೊಟ್ಟಿದ್ದೇ ಕಾರಣ ಎಂಬುದನ್ನು ಆಸ್ಪತ್ರೆ ನಿರಾಕರಿಸಿದೆ. ಮಧುರೈನ ಸರ್ಕಾರಿ ರಾಜಾಜಿ

Read more

ಅಚ್ಚರಿಯಾದರೂ ಇದು ನಿಜ : ನರಿ ದಾಳಿಯಿಂದ ಕೋಳಿ ಸಾಯಲಿಲ್ಲ, ಕೋಳಿಗಳಿಂದ ಸತ್ತಿತು ನರಿ..!

ಸಾಮಾನ್ಯವಾಗಿ ಕೋಳಿಗಳ ಮೇಲೆ‌ ನರಿ ದಾಳಿ ನಡೆಸಿ ಸಾಯಿಸುವುದನ್ನು ಕೇಳಿರುತ್ತೀರಾ. ಆದರೆ ನರಿಯನ್ನೇ ಕೋಳಿಗಳ ಗುಂಪು ಕೊಂದಿದೆ ಎಂದರೆ? ಹೌದು, ಅಚ್ಚರಿಯಾದರೂ ಇದು ನಿಜ. ಫ್ರಾನ್ಸ್‌ನ ಈಶಾನ್ಯ

Read more

‘ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ’ ಎಂದು ಆತ್ಮಹತ್ಯೆಗೆ ಶರಣಾದ ಯುವತಿ

‘ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ’ ಎಂದು ವಿದ್ಯಾರ್ತಿಯೊಬ್ಬಳು  ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಬನ್ನಿಮಂಟಪದ ಕಾವೇರಿ ನಗರದಲ್ಲಿ ಈ ಘಟನೆ ನಡೆದಿದ್ದು

Read more

ಬರ್ಥ್ ಡೇ ಬದಲು ಡೆತ್ ಡೇ ಆಯ್ತು : ನೇತ್ರಾವತಿ ನದಿಯಲ್ಲಿ 3 ವಿದ್ಯಾರ್ಥಿಗಳು ಕಾಲುಜಾರಿ ಮುಳುಗಿ ಸಾವು..

ಮಂಗಳೂರಿನ ನೇತ್ರಾವತಿ ನದಿಯಲ್ಲಿ ಕಾಲುಜಾರಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ. ಮುಹಮ್ಮದ್ ಸುಹೈದ್, ಸಹೀರ್, ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳು. ಈ ಮೂವರೂ ಉಪ್ಪಿನಂಗಡಿ ಜೂನಿಯರ್

Read more

ಚಿತ್ರದುರ್ಗದ ಹುಲಿತೊಟ್ಲುದಲ್ಲಿ ಘಟನೆ : ರಾತ್ರಿ ಊಟ ಮಾಡಿ ನಾಲ್ಕು ಮಂದಿ ಸಾವು : ಮೂರು ಜನ ಅಸ್ವಸ್ಥ

ಚಿತ್ರದುರ್ಗದ ಹುಲಿತೊಟ್ಲು ಗ್ರಾಮದಲ್ಲಿ ನಿನ್ನೆ ರಾತ್ರಿ ಊಟ ಮಾಡಿ ನಾಲ್ಕು ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಒಟ್ಟು 7 ಜನ ಊಟವನ್ನು ಮಾಡಿದ್ದರು ಎನ್ನಲಾಗಿದೆ. ಇದರಲ್ಲಿ ಮೂವರಿಗೆ

Read more

ರಾತ್ರಿ ಒಟ್ಟಿಗೆ ಬಂದ್ರು, ಬೆಳಿಗ್ಗೆ ಹೆಣವಾದ್ಲು : ಸ್ನೇಹಿತನೊಂದಿಗೆ ಲಾಡ್ಜ್ ನಲ್ಲಿದ್ದ ವಿವಾಹಿತೆ ಅನುಮಾನಸ್ಪದ ಸಾವು!

ಮದುವೆಯಾಗಿ ಮೂರು ತಿಂಗಳಾದ ಚರಂತಿ ಎನ್ನುವ ಯುವತಿ ಹಾಸನ ಲಾಡ್ಜ್ ವೊಂದರಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನದ ರಾಯಲ್ ಎನ್ ಫೀಲ್ಡ್ ನ ಕಂಪನಿನಲ್ಲಿ ರಿಸೆಪ್ಸನಿಸ್ಟ್

Read more

ಬಿಎಂಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳ ಸಾವು – 10 ಲಕ್ಷ ಪರಿಹಾರ…

ಮೈಸೂರು ರಸ್ತೆ ಕಸ್ತೂರಿ ಬಾ ಕಾಲೇಜು ಬಳಿ ಫಸ್ಟ್ ಪಿಯುಸಿ ಕಾಮರ್ಸ್ ಓದುತ್ತಿದ್ದ ಚಂದ್ರಕಾಂತ್ ಹಾಗೂ ಸೆಕೆಂಡ್ ಪಿಯುಸಿ ಓದುತ್ತಿದ್ದ ಯದುಕುಮಾರ್ ಎಂಬ ಇಬ್ಬರು ವಿದ್ಯಾರ್ಥಿಗಳು ಬಿಎಂಟಿಸಿ ಬಸ್

Read more

ಆಂಟಿಬಯಾಟಿಕ್ ರೆಸಿಸ್ಟೆಂಟ್ ಸೋಂಕಿನಿಂದ ದೇಶದಲ್ಲಿ ಸಾಯೋ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ ?

ರೋಗಕಾರಕ ಬ್ಯಾಕ್ಟೀರಿಯಾಗಳ ತಡೆಯಲು ಆಂಟಿಬಯಾಟಿಕ್‌ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗೀಗ ಅವುಗಳಿಗೆ ಹೊಂದಿಕೊಳ್ಳತೊಡಗಿರುವ ಬ್ಯಾಕ್ಟೀರಿಯಾಗಳು ಅಥವಾ ಸೂಕ್ಷ್ಮಾಣುಜೀವಿಗಳು ಆಂಟಿಬಯಾಟಿಕ್ ಕೆಲಸ ಮಾಡದಂತೆ ತಡೆ ನೀಡುವಷ್ಟು ಸಾಮರ್ಥ್ಯಗಳಿಸಿಕೊಳ್ಳುತ್ತಿವೆ. ಆಂಟಿಬಯಾಟಿಕ್ ರೆಸಿಸ್ಟೆಂಟ್

Read more

ಗಜನಿಗೆ ಯಮನಾದ ಖಾಸಗಿ ಬಸ್​ : ಅಪಘಾತದಲ್ಲಿ ದಸರಾ ಆನೆ ‘ರೌಡಿ ರಂಗ’ ದುರ್ಮರಣ…!

ಮಡಿಕೇರಿ : ರೌಡಿ ರಂಗ ಎಂದೇ ಫೇಮಸ್​ ಆಗಿದ್ದ ಆನೆ ದಸರಾದಲ್ಲಿ ಸಹಾಯಕ ಆನೆಯಾಗಿ ತೆರಳಬೇಕಿದ್ದ  ಆನೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ಮುಂಜಾನೆ ಸಂಭವಿಸಿದೆ. ಕೇರಳದ

Read more

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಲಾರಿ : 21 ಮಂದಿ ಜಲಸಮಾಧಿ

ಭೋಪಾಲ್‌ : ನಿಯಂತ್ರಣ ತಪ್ಪಿದ ಲಾರಿಯೊಂದು ನದಿಗೆ ಉರುಳಿದ್ದು, ಘಟನೆಯಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ 20 ಮಂದಿಗೆ ಗಂಭೀರ ಗಾಯಗಳಾರಗಿರುವುದಾಗಿ ತಿಳಿದುಬಂದಿದೆ. ಮಧ್ಯಪ್ರದೇಶದಲ್ಲಿ ಈ ಘಟನೆ

Read more
Social Media Auto Publish Powered By : XYZScripts.com