ದಿಡ್ಡಳ್ಳಿಯಲ್ಲಿ ಗುಡಿಸಲು ತೆರವು ಕಾರ್ಯಾಚರಣೆ ಮುಂದಾದ ಜಿಲ್ಲಾಡಳಿತ : ಆದಿವಾಸಿಗಳಿಂದ ಪ್ರತಿಭಟನೆ..

ಕೊಡಗು: ಕೊಡಗು ಜಿಲ್ಲಾಡಳಿತ ಶನಿವಾರ ದಿಡ್ಡಳ್ಳಿಯಲ್ಲಿ ಮತ್ತೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ಅರಣ್ಯ ಇಲಾಖೆ ತೆರವು ಕಾರ್ಯ ಆರಂಭಿಸಿದೆ. ಕೆಎಸ್ಆರ್‌ಪಿ, ಜಿಲ್ಲಾ‌ಮೀಸಲು ಪೊಲೀಸ್, ಸಿವಿಲ್‌ಪೊಲೀಸ್, ಅರಣ್ಯ

Read more

ಭೂಮಿ, ವಸತಿ ದೊರಕುವವರೆಗೂ ಅರಣ್ಯದಲ್ಲೇ ವಾಸಿಸುತ್ತೇವೆ : ದಿಡ್ಡಳ್ಳಿ ಆದಿವಾಸಿಗಳು…

ಕೊಡಗು: ತಮಗೆ ಭೂಮಿ, ವಸತಿ ದೊರಕುವವರೆಗೂ ಅರಣ್ಯದಲ್ಲಿಯೇ ವಾಸ ಮಾಡುತ್ತೇವೆ ಎಂದು ಬುಧವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ದಿಡ್ಡಳ್ಳಿ ಆದಿವಾಸಿಗಳು,  ದಿಡ್ಡಳ್ಳಿ ಅರಣ್ಯದಲ್ಲಿ ಮತ್ತೆ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದಾರೆ.

Read more

ಸರ್ಕಾರ ಕೊಡ್ತಿರೋ ಬಡಾವಣೆಯನ್ನು ಸುಮ್ಮನೆ ತೆಗೆದುಕೊಳ್ಳಿ: ದಿಡ್ಡಳ್ಳಿ ನಿವಾಸಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಕಿವಿಮಾತು

ದಿಡ್ಡಳ್ಳಿ ಸಮಸ್ಯೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನಿರಂತರ ಹೋರಾಟದಲ್ಲಿರುವ ಅಲ್ಲಿನ ನಿವಾಸಿಗಳನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ಭೇಟಿ ಮಾಡಿದರು. ಅಷ್ಟೇ ಅಲ್ಲ ಸರ್ಕಾರ ಗುರುತಿಸಿರುವ

Read more

ದಿಡ್ಡಳ್ಳಿಯಲ್ಲಿ ನಕ್ಸಲರು..? ಮಧ್ಯರಾತ್ರಿಯಲ್ಲಿ ಗುಂಡು ಹಾರಿಸಿದ್ಯಾರು..?

ಕೊಡಗು : ಆದಿವಾಸಿಗಳ ತಾಣ, ದಿಡ್ಡಳ್ಳಿಯಲ್ಲಿ ಸೋಮವಾರ ತಡರಾತ್ರಿ ೧೦ ಗಂಟೆಯ ವೇಳೆಗೆ ಗುಂಡಿನ ಶಬ್ಧ ಕೇಳಿದ್ದು, ಇದು ನಕ್ಸಲರ ಕುಕೃತ್ಯವೇ ಆಗಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ತಡರಾತ್ರಿ

Read more

ಕೊಡಗಿನ ದಿಡ್ಡಳ್ಳಿಯ ನಿರಾಶ್ರಿತರಿಗೆ ಸದ್ಯದಲ್ಲೇ ವಸತಿ ಸೌಕರ್ಯ: ಸಿ.ಎಂ.

ಬೆಂಗಳೂರು : ಕೊಡಗಿನ ದಿಡ್ಡಳ್ಳಿಯ ನಿರಾಶ್ರಿತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಅವರಿಗೆ ಮರು ವಸತಿ ಸೌಕರ್ಯ ಕಲ್ಪಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Read more

ದಿಡ್ಡಳ್ಳಿ ಆದಿವಾಸಿಗಳ ಮುಂದಿನ ನಡೆ ಏನು?.

ದಿಡ್ಡಳ್ಳಿಯ ಆದಿವಾಸಿಗಳ ನ್ಯಾಯಯುತವಾದ ಹಕ್ಕಿಗಾಗಿ ನಡೆದ ಹೋರಾಟವನ್ನು ಹೇಗಾದರೂ ಮಾಡಿ ತಪ್ಪಿಸಬೇಕೆನ್ನುವ ಷಡ್ಯಂತ್ರವು ಕೊಡಗಿನಲ್ಲಿ  ಹೆಚ್ಚಾಗಿದೆ ಇದದಿಂದ ಭೂಮಾಲಿಕರ ಜೊತೆ ಕೈಜೋಡಿಸಿರುವ ಜಿಲ್ಲಾಧಿಕಾರಿ ಸರ್ಕಾದರ ಆದೇಶವನ್ನೂ ಮೀರಿ

Read more

ಬೃಹತ್ ಮೆರವಣಿಗೆಯೊಂದಿಗೆ ಮಡಿಕೇರಿ ಚಲೋ ಯಶಸ್ವಿ!

ಕೆಲವು ದಿನಗಳಿಂದ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಹೋರಾಟಕ್ಕೆ ಕೆಲವು ಮುಖಂಡರು ಕೈಜೋಡಿಸಿದ್ದಾರೆ. ಈ ಮೂಲಕ ಹೋರಾಟಗಾರರು ಮತ್ತು ವಿವಿಧ ಸಂಘಟನೆ ಮುಖಂಡರು ದಿಡ್ಡಳ್ಳಿ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಕೊಡುವಂತೆ

Read more

ಯಡಿಯೂರಪ್ಪನವರ ಎದುರೇ ಬಿಜೆಪಿಗೆ ಧಿಕ್ಕಾರ: ವಿಡಿಯೋ ನೋಡಿ

ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿರುವ ದಿಡ್ಡಳ್ಳಿಯ ಸ್ಥಳಕ್ಕೆ ಗುರುವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಬೋಪಯ್ಯ ಭೇಟಿ ನೀಡಿದ್ದರು.  ಈ

Read more

ನಾವೇನು ಬೆತ್ತಲೆ ಓಡಾಡುವಂತೆ ಹೇಳಿದ್ವಾ?

ಕೆಲವು ದಿನಗಳ ಹಿಂದೆ ದಿಡ್ಡಳ್ಳಿಯಲ್ಲಿ ನಡೆದ ಬೆತ್ತಲೆ ಮೆರವಣಿಗೆಯ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾವು ಬೆತ್ತಲೆ ಓಡಾಡುವಂತೆ ಹೇಳಿದ್ವಾ ಎಂಬ ಉಡಾಫೆ ಉತ್ತರ

Read more

ಸಂಸದರ ಚೇಲಾಗಳಿಂದ ಗೂಂಡಾಗಿರಿ?

ಬಿಜೆಪಿ ಸಂಸದ ಪ್ರತಾಪ ಸಿಂಹನ ಹೇಳಿಕೆಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗದಂತೆ ಸಂಸದರ ಚೇಲಾಗಳು ದಿಡ್ಡಳ್ಳಿಯ ಆದಿವಾಸಿಗಳ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ರಾಜ್ಯ ಬಿಜೆಪಿ  ಅಧ್ಯಕ್ಷ ಯಡಿಯೂರಪ್ಪನವರಿಂದ

Read more