ದಯಾನಂದ ರಾಸಲೀಲೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ನಟಿ

ದಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನನೊಂದಿರುವ ಕಾವ್ಯ ಆಚಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಡಿ ರಿಲೀಸ್ ಆದ ಬಳಿಕ ಮನನೊಂದ ಕಾವ್ಯ ಆಚಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

Read more

ಮಠದೊಳಗೆ ನಟಿಯೊಂದಿಗೆ ರಾಸಲೀಲೆ : ಮತ್ತೊಬ್ಬ ಸ್ವಾಮೀಜಿಯ ಕಾಮಕೇಳಿ ವಿಡಿಯೋ ವೈರಲ್

ಕರ್ನಾಟಕ ರಾಜ್ಯದ ಮತ್ತೊಬ್ಬ ಸ್ವಾಮೀಜಿಯ ರಾಸಲೀಲೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಯಲಹಂಕದ ವೀರಶೈವ ಸಮುದಾಯದ ಮದ್ದೇವಣಾಪುರ ದೇವಸಿಂಹಾಸನಾ ಮಹಾಸಂಸ್ಥಾನದಲ್ಲಿ ಈ ಪ್ರಕರಣ ನಡೆದಿದೆ ಎಂದು ಹೇಳಲಾಗುತ್ತಿದೆ.

Read more
Social Media Auto Publish Powered By : XYZScripts.com