ಜನ್ಮದಿನವನ್ನು ಕೊಡಗಿನ ನಿರಾಶ್ರಿತರಿಗೆ ಮುಡಿಪಿಟ್ಟು ಮಾನವೀಯತೆ ಮೆರೆದ ಡಾಲಿ..!

ಬೆಂಗಳೂರು : ಟಗರು ಡಾಲಿ ಧನಂಜಯ್​ ತಮ್ಮ ಹುಟ್ಟುಹಬ್ಬವನ್ನು ಕೊಡಗಿನ ಜನರಿಗಾಗಿ ಮೀಸಲಿಟ್ಟಿದ್ದಾರೆ. ಹೌದು ಡಾಲಿ ಎಂದೇ ಖ್ಯಾತಿ ಪಡೆದಿರುವ ಧನಂಜಯ್​ ಇಂದು ಅವರ ಹುಟ್ಟುಹಬ್ಬ ಸಂಭ್ರಮಿಸದೇ

Read more
Social Media Auto Publish Powered By : XYZScripts.com