ಹೃದಯಾಘಾತದಿಂದ ಮಂಡ್ಯದ ಹಿರಿಯ ಪತ್ರಕರ್ತ ಸಿ.ಪಿ. ಮೂರ್ತಿ ನಿಧನ

ಮಂಡ್ಯದ ಹಿರಿಯ ಪತ್ರಕರ್ತ ಸಿ.ಪಿ.ಮೂರ್ತಿ[೬೪] ಅವರು ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಾಂಡೀನ್ ಕಾಯಿಲೆಯಿಂದ ಬಳಲುತ್ತಿದ್ದ ಸಿ.ಪಿ.ಮೂರ್ತಿ ಅವರು ಕಳೆದ ಮೂರು ದಿನಗಳಿಂದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್

Read more