ಯುವತಿ, ಯುವತಿಯನ್ನೇ ಮದುವೆಯಾದ ವಿಚಿತ್ರ ಘಟನೆಗೆ ಸಾಕ್ಷಿಯಾದ ಬೆಂಗಳೂರು

ಬೆಂಗಳೂರು: 25 ವರ್ಷದ ಯುವತಿಯೊಬ್ಬಳು 21 ವರ್ಷದ ಯುವತಿಯನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲದ ಮನೆಯೊಂದರಲ್ಲಿ ವಾಸಿಸುತ್ತಿದ್ದ ಇಬ್ಬರು ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು.

Read more

ಐಸಿಸ್‌ಗೆ ಸೇರಲು ಹೊರಟಿದ್ದ 350 ಯುವಕರ ರಕ್ಷಿಸಿದ “ಆಪರೇಷನ್‌ ಪೀಜನ್‌”

ಕೊಚ್ಚಿ: ಗುಪ್ತಚರ ಇಲಾಖೆ ಹಾಗೂ ಕೇರಳ ಪೊಲೀಸರ ಸಹಯೋಗದಲ್ಲಿ ನಡೆದ ಆಪರೇಷನ್‌ ಪಿಜನ್‌ ಯಸಸ್ವಿಯಾಗಿದ್ದು,  350 ಯುವಕರನ್ನು ಐಸಿಸ್‌ ಆಕರ್ಷಣೆಯಿಂದ ಹೊರ ತರಲಾಗಿದೆ.  ಕೇರಳದಲ್ಲಿ ಐಸಿಸ್‌ ಸಂಘಟನೆ ಬಲಗೊಳ್ಳುತ್ತಿದೆ.

Read more
Social Media Auto Publish Powered By : XYZScripts.com