Women’s WT20 : ಸೋಲಿನಿಂದ ನಿರಾಸೆ – ಪತ್ರಿಕಾ ಗೋಷ್ಟಿಯಲ್ಲಿ ಕಣ್ಣೀರಿಟ್ಟ ಐರ್ಲೆಂಡ್ ನಾಯಕಿ..!

ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹಿಳೆಯರ ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ 38 ರನ್ ಜಯ ಸಾಧಿಸಿತು. ಟಾಸ್

Read more

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ಗದಗ : 84 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ. ಗದಗ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

Read more

ಗೌರಿ ಲಂಕೇಶ್ ಹತ್ಯೆಗೆ 1 ವರ್ಷ ಹಿನ್ನೆಲೆ : ‘ಗೌರಿ ದಿನ’ ಆಚರಣೆ – ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ

ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ನಿನ್ನೆಗೆ ಸೆಪ್ಟೆಂಬರ್ 5 ರಂದು ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗ ಹಾಗೂ ಗೌರಿ

Read more

ಗೌರಿ ಲಂಕೇಶ್ ಹತ್ಯೆಗೆ 1 ವರ್ಷ : ಬೆಂಗಳೂರಿನಲ್ಲಿ ನಾಳೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ

ಪತ್ರಕರ್ತೆ, ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿ ಸೆಪ್ಟೆಂಬರ್ 5 ರಂದು ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಮೆಮೋರಿಯಲ್

Read more

ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ : ಸೆಪ್ಟೆಂಬರ್ 5 ರಂದು ರಾಜಭವನ ಚಲೋ ಮತ್ತು ಸಮಾವೇಶ

ಪ್ರಜಾತಂತ್ರ ಮೌಲ್ಯಗಳನ್ನು ಕಾಪಾಡಲು,‌ ನಿರ್ಭೀತಿಯ ವಾತಾವರಣ ಸೃಷ್ಟಿಸಲು ಗೌರಿ ಲಂಕೇಶ್ ಬಳಗ ಮತ್ತೆ ಮುಂದಾಗುತ್ತಿದೆ. ಪ್ರಜಾತಂತ್ರದ ಆಶೋತ್ತರದ ವಾಹಕಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ದಾಳಿ ಖಂಡಿಸಿ ಅಭಿವ್ಯಕ್ತಿ ಹತ್ಯೆ

Read more

ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ ‘ಕವಲುದಾರಿ’ ಟೀಸರ್​…!

ಬೆಂಗಳೂರು : ಸೆಪ್ಟೆಂಬರ್ 2 ರಂದು ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ‘ಕವಲು ದಾರಿ’ ಸಿನಿಮಾದ ಟೀಸರ್​ ಲಾಂಚ್​ ಆಗಲಿದೆ. ಕಾರ್ಯಕ್ರಮದಲ್ಲಿ ನಟ ಪುನೀತ್ ಟೀಸರ್ ಅನಾವರಣಗೊಳಿಸಲಿದ್ದಾರೆ.

Read more

ಸಮನ್ವಯ ಸಮಿತಿ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಸಮ್ಮತಿ : ಇಲ್ಲಿದೆ ವಿವರ..

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಮ್ಮತಿಸಿಲಾಗಿದ್ದು, ಇಲ್ಲಿದೆ ವಿವರ.. *ರೈತರ ಸಾಲಾ ಮನ್ನಾ ಗೆ

Read more

ನಾನು ಹೆದರುವುದು , ತಲೆ ಬಾಗುವುದು ಏನಿದ್ದರೂ ಮನುಷ್ಯತ್ವಕ್ಕೆ ಮಾತ್ರ ಎಂದ ಸಿದ್ದರಾಮಯ್ಯ….

ಬಾಗಲಕೋಟೆ : ನಾನು ಬಾದಾಮಿಯಿಂದ ಸ್ಪರ್ಧಿಸಬೇಕೆಂದುಕೊಂಡಿರಲಿಲ್ಲ. ಉತ್ತರ ಕರ್ನಾಟಕದ ಅನೇಕ ಮುಖಂಡರು ಸ್ಪರ್ಧಿಸಲು ಒತ್ತಾಯ ಮಾಡಿದರು. ಅಂತಿಮವಾಗಿ ಚಿಮ್ಮನಕಟ್ಟಿ, ಆರ್ ಬಿ ತಿಮ್ಮಾಪುರ, ಎಸ್ ಆರ್ ಪಾಟಿಲ್ ,ಹೆಚ್ ವೈ ಮೇಟಿ,

Read more

ಮಹಿಳೆಯ ಬಳಿ ನನಗೆ ದೋಸೆ, ಇಡ್ಲಿ ಮಾಡ್ಕೊಡಿ ಎಂದು ಕೇಳಿದ ಮೋದಿ….!!

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಉಜ್ವಲ್‌ ಭೀಮಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದರು. ಇದೇ ವೇಳೆ ಮಾತನಾಡಿದ ಮೋದಿ,  ಬಡ ಮಹಿಳೆಯರಿಗೆಗಾಗಿ ಉಜ್ವಲ್‌ ಭೀಮಾ ಯೋಜನೆಯನ್ನು

Read more

ಬಿಜೆಪಿಯವರಿಗೆ ನನ್ನ ಜೊತೆ ಚರ್ಚೆ ಮಾಡಲು ಧಮ್‌ ಇಲ್ಲ : CM ಸಿದ್ದರಾಮಯ್ಯ

ಕೊಡಗು : ಕೊಡಗಿನ ಜನ ವಿಶ್ವಾಸಕ್ಕೆ ಸ್ನೇಹಕ್ಕೆ ಅರ್ಹರು, ಮೋದಿಯದ್ದು ಕೇವಲ ಬಾಯಿ ಬಡಾಯಿಯಾಯಿತೇ ಹೊರತು ಸಾಧನೆ ಮಾತ್ರ ಶೂನ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಡಗಿನಲ್ಲಿ

Read more
Social Media Auto Publish Powered By : XYZScripts.com