ವಿಚಿತ್ರವಾದರೂ ಸತ್ಯ : ನವಜಾತ ಶಿಶುವಿನ ಗರ್ಭದಲ್ಲಿ ಮತ್ತೊಂದು ಮಗು!?

ದೆಹಲಿ : ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತಹ ಸಂಗತಿಯೊಂದು ಬೆಳಕಿಗೆ ಬಂದಿದೆ. ಗಂಡು ಮಗುವೊಂದು ತನ್ನ ಸಹೋದರನ ಭ್ರೂಣವನ್ನು ತನ್ನ ಹೊಟ್ಟೆಯಲ್ಲೇ ಹೊತ್ತು ಜನಿಸಿದ್ದು, ವೈದ್ಯರನ್ನು ಆಶ್ಚರ್ಯಕ್ಕೀಡುಮಾಡಿದೆ.

Read more
Social Media Auto Publish Powered By : XYZScripts.com