ಧಾರವಾಡ : ಜಿಟಿ ಜಿಟಿ ಮಳೆಗೆ ಮನೆಯ ಗೋಡೆ ಕುಸಿತ : ಸ್ಥಳದಲ್ಲಿಯೇ ಸಾವನ್ನಪ್ಪಿದ ಯುವತಿ..!

ಧಾರವಾಡ : ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದಿರುವ ಘಟನೆ ಧಾರವಾಡ ಜಿಲ್ಲೆಯ ಆಳ್ನಾವರ ಪಟ್ಟಣದಲ್ಲಿ ನಡೆದಿದೆ. ಗೋಡೆ ಕುಸಿತ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

Read more

ವರುಣನ ಆರ್ಭಟಕ್ಕೆ ನಲುಗಿಹೋದ ದೇವರನಾಡು : 30ಕ್ಕೂ ಹೆಚ್ಚು ಮಂದಿ ಸಾವು…!

ಕೇರಳ : ಬಹಳ ವರ್ಷಗಳ ನಂತರ ಕೇರಳದಲ್ಲಿ  ಭಾರೀ ಮಳೆಯಾಗಿದ್ದು, ಕೇರಳದ ಕಣ್ಣೂರು ಸೇರಿದಂತೆ ಅನೇಕ ಭಾಗಗಳಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಣ್ಣೂರಿನಲ್ಲಿ ಭೂಕೂಸಿತದಿಂದ ಮನೆಗಳೆರಡು ಧರೆಗುರುಳಿದಿದೆ.

Read more

ಚಿಕ್ಕಬಳ್ಳಾಪುರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿತ – ಅದೃಷ್ವವಶಾತ್ ಪಾರಾದ ಮಕ್ಕಳು..

ಚಿಕ್ಕಬಳ್ಳಾಪುರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಅದೃಷ್ಟವಶಾತ್ ಅವಘಡದಿಂದ ಮಕ್ಕಳು ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿಯ ಅಂಗಡಿನವಾಡಿ ಕೇಂದ್ರದಲ್ಲಿ ನಡೆದಿದೆ. ಅಂಗನವಾಡಿ ಕೇಂದ್ರದ

Read more

ಭಟ್ಕಳ : ಇದ್ದಕ್ಕಿದ್ದಂತೆ ಉರುಳಿ ಬಿದ್ದ ಬಸ್ ಸ್ಟ್ಯಾಂಡ್ ಕಟ್ಟಡ : ಅದೃಷ್ಟವಶಾತ್ ಪಾರಾದ ಪ್ರಯಾಣಿಕರು..!

ಶಿರಸಿ : ಬಸ್ ಸ್ಟಾಂಡ್ ಕಟ್ಟಡವೊಂದು ಪ್ರಯಾಣಿಕರು ನೋಡ ನೋಡುತ್ತಿದ್ದಂತೆ ಉರುಳಿ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಂಭವಿಸಿದೆ. ಭಟ್ಕಳದ ಬಸ್ ಸ್ಟಾಂಡ್ ತುಂಬಾ ಹಳೆಯದ್ದಾಗಿತ್ತು. ನಲವತ್ತು

Read more

ಉಡುಪಿ : ಕುಸಿದು ಬಿದ್ದ ದೇವಸ್ಥಾನದ ಆವರಣದ ಗೋಡೆ : ಎಂ.ಕಾಮ್ ವಿದ್ಯಾರ್ಥಿನಿ ಸಾವು

ಬೈಂದೂರು ತಾಲೂಕಿನ ಉಳ್ಳೂರು ಶ್ರೀ ಜಟ್ಟಿಗೇಶ್ವರ ದೈವಸ್ಥಾನದ ಆವರಣ ಗೋಡೆ ಬಿದ್ದು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಿಗ್ಗೆ ಪ್ರತಿನಿತ್ಯ ಮನೆ ಹತ್ತಿರದ ದೈವಸ್ಥಾನಕ್ಕೆ ಬಂದು ಕೈಮುಗಿದುಕೊಂಡು ಹೋಗುವ

Read more

ಕಾರು ಗುದ್ದಿದ ರಭಸಕ್ಕೆ ನೆಲಕ್ಕುರುಳೇ ಬಿಡ್ತು ನಾಲ್ಕಂತಸ್ತಿನ ಕಟ್ಟಡ !!

ಇಂದೋರ್‌ : ಅತಿ ವೇಗವಾಗಿ ಬಂದ ಕಾರೊಂದು ನಾಲ್ಕಂತಸ್ತಿನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಟ್ಟಡ ಕುಸಿದು ಬಿದ್ದು 10 ಮಂದಿ ಸಾವಿಗೀಡಾಗಿರುವ ಘಟನೆ ಮಧ್ಯ ಪ್ರದೇಶದ

Read more

ವಿಜಯಪು ದಲ್ಲಿ ಶೂಟಿಂಗ್‌ ವೇಳೆ ದೊಡ್ಡಣ್ಣ ಅಸ್ವಸ್ಥ : ವಿಶೇಷ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಶಿಫ್ಟ್‌

ವಿಜಯಪುರ: ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅನಾರೋಗ್ಯಕ್ಕೆ ತುತ್ತಾಗಿದ್ದು, ಗುರುವಾರ ರಾತ್ರೋರಾತ್ರಿ ವಿಜಯಪುರದಿಂದ ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರದ ಸೊಲ್ಲಾಪುರದ ರಸ್ತೆಯಲ್ಲಿ ತೆಲುಗು

Read more
Social Media Auto Publish Powered By : XYZScripts.com