ಬೆಳಗಾವಿ : ಕೊಡಗು ಸಂತ್ರಸ್ತರ ನೆರವಿಗೆ ರಸ್ತೆಗಿಳಿದು ಹಣ ಸಂಗ್ರಹಿಸಿದ ಮಠಾಧೀಶರು..!

ಬೆಳಗಾವಿ:  ಮಹಾಮಳೆಗೆ ತತ್ತರಿಸಿಹೋದ ಕೊಡಗಿನ ಜನರಿಗೆ ಎಲ್ಲೆಡೆ ಪರಿಹಾರದ ಮಹಾಪೂರವೇ ಹರಿದುಬರುತ್ತಿದ್ದು, ಚಿತ್ರರಂಗದವರು ಸಹಾಯ ಮಾಡಿದ್ದು, ರಾಜಕೀಯದಲ್ಲಿ ಸಚಿವರೆಲ್ಲಾ ತಮ್ಮ ಒಂದು ತಿಂಗಳ ಸಂಬಳವನ್ನು ನೀಡುವುದಾಗಿ ಹೇಳಿದ್ದಾರೆ.

Read more
Social Media Auto Publish Powered By : XYZScripts.com