ತುಮಕೂರಿನಲ್ಲಿ ಕೋಳಿಫಾರ್ಮ್‌ಗೆ ನುಗ್ಗಿದ ಚಿರತೆ : 150ಕ್ಕೂ ಹೆಚ್ಚು ಕೋಳಿ ಬಲಿ

ತುಮಕೂರು: ಹಸಿವಿನಿಂದ ಚಿರತೆಯೊಂದು  ಕೋಳಿ ಫಾರ್ಮ್‌ಗೆ ನುಗ್ಗಿ  ಅಲ್ಲಿದ್ದ ಕೋಳಿ ಕೊಂದು ಹಾಕಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆದಿದೆ.       

Read more
Social Media Auto Publish Powered By : XYZScripts.com