ಮಾಡೆಲಿಂಗ್ ನಲ್ಲಿ ಮಿಂಚುತ್ತಿರುವ ಚಾಂದಿನಿ ಮುಕುಟಕ್ಕೆ ಮಿಸೆಸ್ ಸೌತ್ ಇಂಡಿಯಾ runner up ಗರಿ

ಕೇರಳದ ಆಲೆಪ್ಪಿಯಲ್ಲಿ ಮಿಸೆಸ್ ಸೌತ್ ಇಂಡಿಯಾ ಸ್ಫರ್ಧೆ ನಡೆಯುತ್ತಿತ್ತು. ಆಕೆ ಬರೋಬ್ಬರಿ ಎರಡು ವರ್ಷದ ಗ್ಯಾಪ್ ನಂತರ ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದರು. ಸಹಜವಾಗಿಯೇ ಮನಸಿನಲ್ಲಿ ನೂರೆಂಟು

Read more