ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ : ಸೆಪ್ಟೆಂಬರ್ 5 ರಂದು ರಾಜಭವನ ಚಲೋ ಮತ್ತು ಸಮಾವೇಶ

ಪ್ರಜಾತಂತ್ರ ಮೌಲ್ಯಗಳನ್ನು ಕಾಪಾಡಲು,‌ ನಿರ್ಭೀತಿಯ ವಾತಾವರಣ ಸೃಷ್ಟಿಸಲು ಗೌರಿ ಲಂಕೇಶ್ ಬಳಗ ಮತ್ತೆ ಮುಂದಾಗುತ್ತಿದೆ. ಪ್ರಜಾತಂತ್ರದ ಆಶೋತ್ತರದ ವಾಹಕಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ದಾಳಿ ಖಂಡಿಸಿ ಅಭಿವ್ಯಕ್ತಿ ಹತ್ಯೆ

Read more

ನಾವು ರ್ಯಾಲಿ ಮಾಡ್ತೀವಿ ಅಂದಾಗಲೆ ಸಿಎಂಗೆ ಭಯ ಶುರುವಾಗಿತ್ತು : ಶೋಭಾ ಕರಂದ್ಲಾಜೆ

ಮಂಗಳೂರು : ನಾವು ಮಂಗಳೂರು ಚಲೋ ಬೈಕ್‌ ರ್ಯಾಲಿ ಮಾಡುತ್ತೇವೆ ಎಂದಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಭಯ ಶುರುವಾಗಿದೆ. ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ನಮ್ಮ ಹಕ್ಕು.

Read more

ಮಂಗಳೂರು ಚಲೋ ರ್ಯಾಲಿ : ಲಕ್ಷಾಂತರ ಕಾರ್ಯಕರ್ತರ ಜಮಾವಣೆ

ಮಂಗಳೂರು : ಬಿಜೆಪಿ ಮುಖಂಡರು ನಡೆಸುತ್ತಿರು ಮಂಗಳೂರು ಚಲೋ ರ್ಯಾಲಿಗೆ ರಾಜ್ಯದ ಅನೇಕ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಸೇರಿದ್ದು, ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮಂಗಳೂರಿನ

Read more

‘ ಬಿಜೆಪಿ ಏನೇ ಮಾಡಿದರೂ ಸಹ ಕೋಮುವಾದಿ ಅಜೆಂಡಾ ಇರುತ್ತದೆ ‘ : ಸಿದ್ದರಾಮಯ್ಯ

ಬಿಜೆಪಿ ಬೈಕ್‌ರ್ಯಾಲಿ ಬಗ್ಗೆ ಪೊಲೀಸ್ ತೀವ್ರ ಕಣ್ಗಾವಲಿಗೆ ಸಿಎಂ ಸೂಚನೆ ನೀಡಿದ್ದಾರೆ. ಬಿಜೆಪಿ ನಾಯಕರ “ಮಂಗಳೂರುಚಲೋ” ಚಳವಳಿ ಬಗ್ಗೆ ಸಿಎಂ ಕಟ್ಟೆಚ್ಚರ ವಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ

Read more

ಬಿಜೆಪಿಯ ‘ಮಂಗಳೂರು ಚಲೋ’ ಗೆ ಅನುಮತಿ ನಿರಾಕರಿಸಿದ ಪೋಲೀಸ್ ಆಯುಕ್ತ

ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ , ಬೈಕ್ ‌‍ರ್ಯಾಲಿಗೆ ಹಾಗೂ ಸಭೆಗೆ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಆಯುಕ್ತರ ಕಚೇರಿಯಲ್ಲಿ

Read more

ತಿಂಗಳೊಳಗೆ ಕೇರಳ ಆದೇಶ ಹಿಂಪಡೆಯಬೇಕು, ಇಲ್ಲವಾದಲ್ಲಿ ಕಾಸರಗೋಡಿಗೆ ಮುತ್ತಿಗೆ : ವಾಟಾಳ್‌

ಕಾಸರಗೋಡು : ಒಂದು ತಿಂಗಳೊಳಗೆ ಕೇರಳ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವ ಆದೇಶವನ್ನ ಹಿಂಪಡೆಯಬೇಕು, ಇಲ್ಲವಾದಲ್ಲಿ  ಕಾಸರಗೋಡಿಗೆ ಮುತ್ತಿಗೆ ಹಾಕುತ್ತೇವೆ, ಕರ್ನಾಟಕದಲ್ಲಿರುವ ಎಲ್ಲ ಮಲಯಾಳಿಗಳನ್ನ ಕೇರಳಕ್ಕೆ ವಾಪಾಸ್ ಕಳಿಸುತ್ತೇವೆ ಎಂದು

Read more

ಕಾಸರಗೋಡಿನಲ್ಲಿ ಕನ್ನಡ ಪ್ರತಿಭಟನೆಯ ಕಾವು : ವಾಟಾಳ್‌, ಸಾ.ರಾ ಗೋವಿಂದ್‌ ಬಂಧನ

ಕಾಸರಗೋಡು : ಕೇರಳ – ಕರ್ನಾಟಕ ಗಡಿ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು,  ಕೇರಳ – ಕರ್ನಾಟಕ ಬಂದ್‌ ಮಾಡಿ ಪ್ರತಿಭಟನೆ ನಡೆಸಿವೆ.

Read more

ಕ.ರ.ವೇ ಸಾರಿದ ಕಾಸರಗೋಡು ಚಲೋ ಚಳವಳಿ : ಪೇಜಾವರ ಶ್ರೀಗಳಿಂದ ಚಳವಳಿಗೆ ಚಾಲನೆ

ಉಡುಪಿ : ಕಾಸರಗೋಡು ಶಾಲೆಗಳಲ್ಲಿ ಮಲಯಾಳಿ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಾಸರಗೋಡು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದು,  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Read more
Social Media Auto Publish Powered By : XYZScripts.com