ಸಮುದ್ರದಲ್ಲಿ ಮುಳುಗಿ ಐದು ದಿನಗಳ ನಂತ್ರ ಜೀವಂತವಾಗಿ ಸಿಕ್ಕಿ ಮೀನುಗಾರ…!

ಪಶ್ಚಿಮ ಬಂಗಾಳದಲ್ಲಿ ಪವಾಡವೊಂದು ನಡೆದಿದೆ. ಮೀನುಗಾರನೊಬ್ಬ ಸಮುದ್ರದಲ್ಲಿ ಮುಳುಗಿ ಐದು ದಿನಗಳ ನಂತ್ರ ಜೀವಂತವಾಗಿ ಸಿಕ್ಕಿದ್ದಾನೆ.ರವೀಂದ್ರನಾಥ್ ದಾಸ್, ಐದು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿ ಜಯಗಳಿಸಿದ್ದಾರೆ.

Read more

ಬಿಜೆಪಿಗೆ ಬಿಗ್ ಶಾಕ್ ಕೊಟ್ಟು ‘ಕೈ’ ಹಿಡಿದ ಬಸವರಾಜ್ ಅರಬಗೊಂಡ..!

ಕುಂದಗೋಳ ಉಪ ಚುನಾವಣೆ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಂದು ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ

Read more

ಪ್ಯಾಂಟ್ ಒಳಗೆ ಮೊಸಳೆ ಮರಿಯನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಯುವತಿ..!

ಕದ್ದ ವುಸ್ತುವನ್ನ ಸಾಗಿಸುವುದು ಪೊಲೀಸರ ಕೈಗೆ ಸಿಕ್ಕಿಬೀಳುವುದು ಸಾಮಾನ್ಯ. ಆದರೆ ಇಲ್ಲೊಬ್ಬಯುವತಿ ಕದ್ದು ಸಾಗಿಸುತ್ತಿದ್ದದ್ದು ಭಯಾನಯ ಪ್ರಾಣಿ. ಫ್ಲೋರಿಡಾದಲ್ಲಿ ಯುವತಿಯೊಬ್ಬಳು ತನ್ನ ಪ್ಯಾಂಟ್ ಒಳಗೆ ಮೊಸಳೆ ಮರಿಯನ್ನು

Read more

ಮೆಟ್ರೊಗೆ ಸೀರೆ ಸಿಕ್ಕಿಹಾಕಿಕೊಂಡ ಪರಿಣಾಮ ಮಹಿಳೆ ಗತಿ ಏನಾಯಿತು..?

ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿಹಾಕಿಕೊಂಡ ಪರಿಣಾಮ, ಮಹಿಳೆಯೋರ್ವರನ್ನು ರೈಲು ತುಸು ದೂರ ಎಳೆದುಕೊಂಡು ಹೋದ ಘಟನೆ ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದೆ. 40

Read more

ಪಕ್ಕದ್ಮನೆಯಾಕೆಯ ಬೆತ್ತಲೆ ದೃಶ್ಯ ಕಣ್ತುಂಬಿಸಿಕೊಂಡ ಬಾಲಕ – ವೀಡಿಯೊ ಮಾಡಿ ಸಿಕ್ಕಿಹಾಕಿಕೊಂಡ

ಪಕ್ಕದ ಮನೆಯ ಬಾತ್‌ರೂಮ್‌ನೊಳಕ್ಕೆ ನೋಟ ಹರಿಸಿದ್ದಲ್ಲದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯ ವೀಡಿಯೊ ಮಾಡಿದ್ದ ಬಾಲಕ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ತೆಲಂಗಾಣದ ಚತ್ರಿನಕ ಪ್ರದೇಶದ ೧೭ ವರ್ಷದ

Read more

ಸುತ್ತಲೂ ಹಿಮ ಆವರಿಸಿ ಮನೆಯೊಳಗೆ ಸಿಕ್ಕಿಕೊಂಡ ಏಕಾಂಗಿ ವೃದ್ಧ : ಪೊಲೀಸರಿಂದ ರಕ್ಷಣೆ

ಒಂದು ಕಡೆ ಚಳಿ ಒಂದು ಕಡೆ ಉರಿ ಉರಿ ಬೇಸಿಗೆ. ಹೌದು.. ಎಪ್ಪತ್ತರ ವಯಸ್ಸಿನ ಏಕಾಂಗಿ ವೃದ್ಧರೊಬ್ಬರು ಸುತ್ತಲೂ ಹಿಮ ಆವರಿಸಿದ್ದರಿಂದ ಮನೆಯೊಳಗೇ ಬಂಧಿಯಾಗಿದ್ದು, ಅವರನ್ನು ಪೊಲೀಸರು

Read more

IndiGo ವಿಮಾನದ ಟಾಯ್ಲೆಟ್ ನಲ್ಲಿ ಸಿಗರೇಟ್ ಸೇವನೆ – ಲ್ಯಾಂಡಿಂಗ್ ಬಳಿಕ ವ್ಯಕ್ತಿಯ ಬಂಧನ

ಇಂಡಿಗೋ ವಿಮಾನದದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ವಿಮಾನದ ಟಾಯ್ಲೆಟ್ ನಲ್ಲಿ ಸಿಗರೇಟ್ ಸೇವನೆ ಮಾಡಿ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಗೋವಾ ರಾಜಧಾನಿ ಪಣಜಿಯಲ್ಲಿ ವಿಮಾನ ಲ್ಯಾಂಡ್ ಆದ ನಂತರ

Read more

ಕೋಲಾರ : ಕುರ್ಕಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ – ಗ್ರಾಮಸ್ಥರು ನಿರಾಳ

ಕೋಲಾರ : ಕೋಲಾರ ತಾಲೂಕಿನ ಕುರ್ಕಿ ‌ಗ್ರಾಮದ ಬಳಿ ಚಿರತೆ ಬೋನಿಗೆ ಬಿದ್ದಿದೆ. ಗ್ರಾಮದ ಸಮೀಪ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು,

Read more

WATCH : ಧಗಧಗನೆ ಹೊತ್ತಿ ಉರಿಯುತ್ತಿದ್ದ ಟ್ರ್ಯಾಕ್ಟರ್ ಕೆರೆಗೆ ಇಳಿಸಿ ಅನಾಹುತ ತಪ್ಪಿಸಿದ ಡ್ರೈವರ್.!

ಬಾಗಲಕೋಟೆ : ಬೆಂಕಿ ಜ್ವಾಲೆಯಿಂದ ಧಗಧಗನೆ ಹೊತ್ತಿ ಉರಿದು ಗ್ರಾಮದ ನಡುರಸ್ತೆಯಲ್ಲೇ ಸಂಚರಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಂಕಿಯಿಂದ ಉರಿಯುತ್ತಿದ್ದ ಟ್ರ್ಯಾಕ್ಟರ್ ನ್ನೇ

Read more

ಹುಬ್ಬಳ್ಳಿ : ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – 14 ಜಾನುವಾರುಗಳ ಸಜೀವ ದಹನ

ಹುಬ್ಬಳ್ಳಿ : ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ 14 ಜಾನುವಾರುಗಳು ಸಜೀವ ದಹನವಾಗಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ

Read more
Social Media Auto Publish Powered By : XYZScripts.com