ರ‍್ಶನ್ ವೃತ್ತಿಜೀವನದ ೫೦ನೇ ಚಿತ್ರ : ೫ ಭಾಷೆಗಳಲ್ಲಿ ‘ಕುರುಕ್ಷೇತ್ರ’ ಅಬ್ಬರ

ಕನ್ನಡದ ಚಾಲೆಂಜಿಂಗ್ ಸ್ಟಾರ್ ರ‍್ಶನ್ ರ‍್ಶನ್‌ ನಟಿಸಿರುವ ‘ಕುರುಕ್ಷೇತ್ರ’ ಚಿತ್ರ ೫ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕುರುಕ್ಷೇತ್ರ ಚಿತ್ರ ರ‍್ಶನ್ ಅವರ ವೃತ್ತಿಜೀವನದ ೫೦ನೇ ಚಿತ್ರ. ಇದೀಗ ಈ

Read more

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದಾಖಲೆ : ಕಿಚ್ಚನ ‘ಬಿಲ್ಲ ರಂಗ ಬಾಷ’ ಚಿತ್ರದ ಬಜೆಟ್ ಕೇಳಿ ಶಾಕ್ ಆಗ್ಬೇಡಿ..

ಕಿಚ್ಚ ಸುದೀಪ್ ಸೌತ್ ಸಿನಿ ಇಂಡಸ್ಟ್ರಿಯ ಬ್ಯುಸಿಯಸ್ಟ್ ನಟ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲು ಅಭಿನಯಿಸುತ್ತಿದ್ದಾರೆ. ಸುದೀಪ್ ಅಭಿನಯದ ಮುಂದಿನ ಸಿನಿಮಾ

Read more

ಹ್ಯಾಟ್ರಿಕ್ ವೀರ – ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್.. ಒಂದು ನೆನಪು..

ಇತ್ತ ಅಟಲ್ ಬಿಹಾರಿ ವಾಜಪೇಯಿ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ, ಇನ್ನೊಂದು ನನ್ನ ಹೃದಯಕ್ಕೆ ತೀರಾ ಹತ್ತಿರವಾದಂತಹ ಕ್ರಿಕೆಟರ್ ನ ಸಾವಿನ ಸುದ್ದಿ ಸಿಡಿಲಿನಂತೆ

Read more

ಧೋನಿಯನ್ನು ಟೀಕಿಸುವ ಮೊದಲು ನಿಮ್ಮ ಕರಿಯರ್ ಅನ್ನು ಒಮ್ಮೆ ನೋಡಿಕೊಳ್ಳಿ : ರವಿ ಶಾಸ್ತ್ರಿ

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಧೋನಿಯವರ ಕಳಪೆ ಪ್ರದರ್ಶನದಿಂದ ಮಾಜಿ ಆಟಗಾರರಿಂದ ಟೀಕೆ ಕೇಳಿ ಬಂದಿತ್ತು. ಶೈಲೀಕೃತ ಬ್ಯಾಟ್ಸಮನ್ ವಿವಿಎಸ್ ಲಕ್ಷ್ಮಣ್, ವೇಗದ ಬೌಲರ್ ಅಜಿತ್ ಅಗರ್ಕರ್ ಹಾಗೂ

Read more

ಯುವಿ, ರೈನಾ ಕರಿಯರ್ ಅಂತ್ಯಗೊಳ್ಳಲು ಈ ವ್ಯಕ್ತಿಯೇ ಕಾರಣ..: ಇದು KRK ಕಿರಿಕ್..!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸ್ಪಿನ್ನರ್ ಆರ್ ಆಶ್ವಿನ್, ರವೀಂದ್ರ ಜಡೇಜಾ, ಎಡಗೈ ಬ್ಯಾಟ್ಸಮನ್ ಗಳಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ

Read more

ತಾಯಿಯೊಂದಿಗೆ ಅಫೇರ್..!ಆಶಿಕಿ ಹೀರೋ ಮೇಲೆ ಹೀಗೆ ಸಾಕಷ್ಟು ಆರೋಪಗಳು.!

1990ರಲ್ಲಿ ಬಂದ ಆಶಿಕಿ ಸಿನಿಮಾದ ನಾಯಕ ನಟ ರಾಹುಲ್ ರಾಯ್ ಒಂದ್ಕಾಲದಲ್ಲಿ ಮಾಧ್ಯಮಗಳ ಕಾರಣದಿಂದ ತಾನೆಷ್ಟು ಸಮಸ್ಯೆಗಳನ್ನ ಎದುರಿಸಬೇಕಾಯಿತು ಅಂತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮೀಡಿಯಾ ತನ್ನ ಮೇಲೆ

Read more
Social Media Auto Publish Powered By : XYZScripts.com