ಫಾಸ್ಟ್ ಅಂಡ್ ಫ್ಯೂರಿಯಸ್ 8 ಟ್ರೇಲರ್ ಇಲ್ಲಿದೆ ನೋಡಿ

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರಗಳು ಕಾರ್ ರೇಸ್ ಇಷ್ಟಪಡುವವರನ್ನ ಆಕರ್ಷಿಸಿತ್ತು. ಕೆಲವು ದಿನಗಳ ಹಿಂದೆ ಇದರ ಏಳನೇ ಅವತರಣಿಕೆ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಿತ್ತು.

Read more