ವಿದ್ವತ್ ಮೇಲಿನ ಹಲ್ಲೆ ಪ್ರಕರಣ : ಮೊಹಮ್ಮದ್ ನಲಪಾಡ್‍ಗೆ ಶರತ್ತುಬದ್ಧ ಜಾಮೀನು ಮಂಜೂರು

ಪರ್ಜಿ ಕೆಫೆಯಲ್ಲಿ ನಡೆದ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್ ನಲಪಾಡ್ ಗೆ ಇಂದು ಜಾಮೀನು ದೊರಕಿದೆ ಬಹಳ ಸಾರಿ ಈತನ ಜಾಮೀನು ತಿರಸ್ಕರಿಸಿಲಾಗಿತ್ತು. 116

Read more