ಅವಳು ವನಿತೆ ಜಗವಂಧಿತೆ : ಮನೆ ಮನಗಳ ನಂದಾದೀಪ ರುದ್ರವೀಣೆ ವೈಣಿಕೆ

ಕರುಣೆ ಮಮತೆಯೊಡಲಿನಲಿ ವಾತ್ಸಲ್ಯವೇ ಭೂಷಣ ಅಕ್ಕರೆಯ ಸಕ್ಕರೆಯನುಣಿಸಿ ತಣಿವುದವಳ ಮನ ಸಹನೆ ತಾಳ್ಮೆ ಅವಳ ಗುರುತು ಸದಾ ಆತ್ಮಸಂಯಮಿ ಅವಳು ವನಿತೆ ಜಗವಂಧಿತೆ ಸುಪ್ತ ಅಂತರ್ಗಾಮಿನಿ ನೀ

Read more