CWG 2018 : ಚಿನ್ನ ಗೆದ್ದ ಭಾರತದ ಅನೀಶ್ ಭನ್ವಾಲಾ : ದಾಖಲೆ ಬರೆದ 15 ವರ್ಷದ ಶೂಟರ್

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅನೀಶ್ ಭನ್ವಾಲಾ ಚಿನ್ನದ ಪದಕ ಗೆದ್ದಿದ್ದಾರೆ. ಶುಕ್ರವಾರ ನಡೆದ ಪುರುಷರ 25 ರ್ಯಾಪಿಡ್ ಫೈರ್

Read more