ಇಂದೋರ್ : ವಿವಾದಾತ್ಮಕ ದೇವಮಾನವ ಭಯ್ಯೂಜಿ ಮಹಾರಾಜ್ ಆತ್ಮಹತ್ಯೆ

ಮಧ್ಯಪ್ರದೇಶದ ವಿವಾದಾತ್ಮಕ ದೇವಮಾನವ, ಆಧ್ಯಾತ್ಮಿಕ ಧರ್ಮಗುರು ಭಯ್ಯೂಜಿ ಮಹರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ 2.40ರ ಸುಮಾರಿಗೆ ಇಂದೋರ್ ನಲ್ಲಿರುವ ನಿವಾಸದಲ್ಲಿ ತಮಗೆ ತಾವೇ ಗುಂಡು ಹಾರಿಸಿಕೊಂಡು

Read more