ಗಂಡನಿಂದ ಬೇರೆಯಾಗಿದ್ದ ಬ್ಯೂಟಿಷಿಯನ್ ಸಾವು : ಮಹಿಳೆ ಸಾವಿನ ಸುತ್ತ ಅನುಮಾನಗಳ ಹುತ್ತ

ಮೈಸೂರು : ಗಂಡನಿಂದ ಬೇರೆಯಾಗಿ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದ ಮಹಿಳೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ದಾಮೋದರ ಬಡಾವಣೆಯಲ್ಲಿ ನಡೆದಿದೆ. 25 ವರ್ಷದ ರಮ್ಯಾ  ಮೃತಪಟ್ಟ ಯುವತಿ.

Read more
Social Media Auto Publish Powered By : XYZScripts.com