ಈ ಅನಂತ್‌ ಕುಮಾರ್ ಹೆಗಡೆನ ಮಂತ್ರಿ ಮಾಡಿದ್ದಾರಲ್ಲ ಅವ್ರು ಕಾಡುಕತ್ತೆ……?!

ಹುಬ್ಬಳ್ಳಿ : ಸಂವಿಧಾನವನ್ನು ಬದಲಿಸಲು ಅನಂತ್‌ ಕುಮಾರ್‌ ಹೆಗಡೆಯ ಅಪ್ಪ ಬಂದರೂ ಸಾಧ್ಯವಿಲ್ಲ. ಒಂದು ವೇಳೆ ಬದಲಿಸುವುದಾದರೆ ಅಂಬೇಡ್ಕರ್‌ ಮತ್ತೆ ಹುಟ್ಟಿ ಬರಬೇಕು. ಅನಂತ್‌ ಕುಮಾರ್‌ ಹೆಗಡೆ

Read more