ಬೇಕೇ ಬೇಕು ಶಿಕ್ಷಕರು ಬೇಕು : ಶಾಲೆಗೆ ಬೀಗ ಹಾಕಿ, ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಬಾಗಲಕೋಟೆ : ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಜಡಿದು,ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಡಿಗುಡಿ ಗ್ರಾಮದಲ್ಲಿ ನಡೆದಿದೆ.

Read more

ಅಡುಗೆ ಎಣ್ಣೆ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಲಾರಿ : ಚಾಲಕನ ನರಳಾಟ, ಎಣ್ಣೆಗಾಗಿ ಜನರ ಹೊಡೆದಾಟ..!

ಬಾಗಲಕೋಟೆ : ಎಣ್ಣೆ ಇದ್ದ ಟ್ಯಾಂಕರ್​ಗೆ  ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಚಾಲಕ ವಾಹನದಲ್ಲೇ ಸಿಲುಕಿ ಜೀವನ್ಮರಣದಲ್ಲಿ ಹೋರಾಡ್ತಿದ್ರೆ ಇತ್ತ ಜನ ರಸ್ತೆಯಲ್ಲಿ ಬೀಳುತ್ತಿದ್ದ ಅಡುಗೆ ಎಣ್ಣೆಗಾಗಿ ಬಡಿದಾಡ್ತಿರುವ

Read more

ಬಿಜೆಪಿ ಶಾಸಕರು ಕೈ ಪಕ್ಷಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ : ಈಶ್ವರ್​ ಖಂಡ್ರೆ

ಬಾಗಲಕೋಟೆ : ನಮ್ಮವರು ಯಾರು ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ, ಅವ್ರು ಯಾರು ಅಂತಾ ನಿಮಗೇಕೆ ಹೇಳಲ್ಲಿ ಎಂದು ಕೆಪಿಸಿಸಿ

Read more

ಅದ್ದೂರಿಯಾಗಿ ನಡೆದ ಗೂಗ್ಲಿ ನಿರ್ದೇಶಕನ ವಿವಾಹ : ಅಪೇಕ್ಷಾರನ್ನ ಕೈ ಹಿಡಿದ ಪವನ್..!

ಬಾಗಲಕೋಟೆ :  ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಇಂದು ದಾಂಪತ್ಯ ಜೀವನಕ್ಕೆ ಲಗ್ಗೆ ಇಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಇಂದು  ಅಪೇಕ್ಷಾ ಪುರೋಹಿತ್​ರನ್ನು ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ

Read more

ಬಾಗಲಕೋಟೆ : ಸಾಲಬಾಧೆ ತಾಳಲಾರದೇ ಅನ್ನದಾತ ನೇಣಿಗೆ ಶರಣು…!

ಬಾಗಲಕೋಟೆ : ಸಾಲಬಾಧೆ ತಾಳಲಾರದೇ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆ. 48 ವರ್ಷದ ರಾಮಪ್ಪ ಆನಗುದ್ದಿ

Read more

ಬಾಗಲಕೋಟೆ : ಯೋಗ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಪ್ರಾಣಬಿಟ್ಟ ಶಿಕ್ಷಕ !!

ಬಾಗಲಕೋಟೆ: ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದಲ್ಲಿ ಯೋಗ ಮಾಡುತ್ತಿದ್ದ ವೇಳೆ ಶಿಕ್ಷಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 50 ವರ್ಷದ 

Read more

ವಿದ್ಯಾರ್ಥಿಗಳ ಬಸ್​ ಪಾಸ್​ ದುರುಪಯೋಗ : ಸಾರಿಗೆ ಇಲಾಖೆಗೆ ಲಕ್ಷಾಂತರ ಪಂಗನಾಮ

ಬಾಗಲಕೋಟೆ : ರಾಜ್ಯ ಸರಕಾರ ಒಂದೆಡೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಬೇಕೆಂದು ಪ್ರತಿಭಟನೆ ನಡೆಯುತ್ತಿವೆ. ಇನ್ನೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆ ಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ

Read more

ಲವ್‌ ಜಿಹಾದ್ ಆರೋಪ : ಬಾಗಲಕೋಟೆಯಲ್ಲಿ ಪ್ರೇಮಿಗಳ ಮೇಲೆ ಹಲ್ಲೆ

ಬಾಗಲಕೋಟೆ : ಲವ್ ಜಿಹಾದ್ ಎಂದು ಹೇಳಿಕೊಂಡು ಪ್ರೇಮಿಗಳಿಬ್ಬರ ಮಮೇಲೆ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯ ಹೊರವಲಯದಲ್ಲಿ ನಡೆದಿದೆ. ಬಾಗಲಕೋಟೆಯ ತೋಟಗಾರಿಕಾ ವಿವಿ ಬಳಿ ಯುವಕ-ಯುವತಿ ಕುಳಿತು

Read more

ಬಾಗಲಕೋಟೆ : ಪ್ರಾಥ೯ನಾ ಮಂದಿರಕ್ಕೆ ಹಾನಿ – ಮುಸ್ಲಿಂ ಸಮುದಾಯವರಿಂದ ಪ್ರತಿಭಟನೆ.

ಬಾಗಲಕೋಟೆ : ಪ್ರಾಥ೯ನಾ ಮಂದಿರದ ಬಲ ಭಾಗದ ಗುಮ್ಮಟಕ್ಕೆ ಕಿಡಿಗೇಡಿಗಳು ಹಾನಿ ಮಾಡಿ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಮತಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ಗುಡ್ಡಕ್ಕೆ

Read more

ಡೆಂಘೀ ಕಾಯಿಲೆಯಿಂದ ಸಿ.ಆರ್.ಪಿ.ಎಫ್ ಯೋಧ ಮಂಜುನಾಥ ಮೇತ್ರಿ ಸಾವು

ಬಾಗಲಕೋಟೆ ಡೆಂಘಿ ಕಾಯಿಲೆಯಿಂದ ಬಳಲುತ್ತಿದ್ದ ಸಿ.ಆರ್.ಪಿ.ಎಫ್. ಯೋಧ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಚಿಮ್ಮಡ ಗ್ರಾಮದ ಯೋಧ ಮಂಜುನಾಥ ಮೇತ್ರಿ (30) ದೆಹಲಿಯ ಶಾಂತಿ ಮುಕ್ಕುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ

Read more
Social Media Auto Publish Powered By : XYZScripts.com