ಪೈಲಟ್‍ಗಳ ಲಭ್ಯತೆಯ ಕೊರತೆ : 30 ಇಂಡಿಗೋ ವಿಮಾನಯಾನ ರದ್ದು

ವಿಮಾನಯಾನಿಗಳಿಗೆ ಮಿತವ್ಯಯಕಾರಿ ಎಂದೇ ಪರಿಗಣಿತವಾಗಿರುವ ಇಂಡಿಗೋ ವಿಮಾನಯಾನ ಸಂಸ್ಥೆಯು ದೇಶಾದ್ಯಂತ ತನ್ನ ಹಲವಾರು ವಿಮಾನ ಯಾನಗಳನ್ನು ರದ್ದುಗೊಳಿಸಿದೆ. ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್, ಚೆನ್ನೈ, ಜೈಪುರ ಭಾಗಗಳಲ್ಲಿ ಪ್ರಮುಖವಾಗಿ

Read more