ನನಗೆ ಆಷಾಢ, ಅಮಾವಾಸ್ಯೆ, ಪೌರ್ಣಿಮೆ ಎಲ್ಲವೂ ಒಳ್ಳೆಯ ದಿನವೇ : ಜಿ.ಟಿ ದೇವೇಗೌಡ

ಸಚಿವರುಗಳು ಆಷಾಢದಲ್ಲಿ ಅಧಿಕೃತ ನಿವಾಸಕ್ಕೆ ಹೋಗದ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಿ.ಟಿ ದೇವೇಗೌಡ ‘ ನನಗೆ ಆಷಾಢ, ಅಮಾವಾಸ್ಯೆ, ಪೂರ್ಣಮಿ ಎಲ್ಲವು ಒಳ್ಳೆ ದಿನವೇ ‘ ಎಂದು ಹೇಳಿದ್ದಾರೆ.

Read more

ಆಷಾಢ ಮಾಸ ಆರಂಭ, ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಸಾವಿರಾರು ಭಕ್ತರ ಆಗಮನ

ಮೈಸೂರು : ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಮಾಸದ ಸಂಭ್ರಮ ಆರಂಭವಾಗಿದೆ. ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪೂಜೆಗಾಗಿ ಬೆಟ್ಟಕ್ಕೆ ಸಾವಿರಾರು

Read more
Social Media Auto Publish Powered By : XYZScripts.com