ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟಂತೆ : ಸೋಷಿಯಲ್‌ ಮೀಡಿಯಾದಲ್ಲಿ ಗುಸುಗುಸು..

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬಿದೆ. ಕೆಲ ತಿಂಗಳ ಹಿಂದೆ ಮದುವೆಯಾಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ

Read more

‘ಶಾಂತಿ ಸಂದೇಶವಾಗಿ ನಾಳೆ ಅಭಿನಂದನ್ ಬಿಡುಗಡೆ ‘- ಪಾಕ್ ಪ್ರಧಾನಿ ಇಮ್ರಾನ್

ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ನಾಳೆ ಬಿಡುಗಡೆಗೊಳ್ಳಲಿದ್ದಾರೆ. ಈ ವಿಷಯವನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು

Read more

ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ, ಯುಕೆ, ಫ್ರಾನ್ಸ್ ಒತ್ತಾಯ

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೆಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು  ಅಮೆರಿಕ, ಯುಕೆ ಮತ್ತು ಫ್ರಾನ್ಸ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ

Read more

ಉಗ್ರರನ್ನು ಸದೆಬಡಿದ ಘಟನೆ : ಬಿಜೆಪಿಯವರೇ ಯುದ್ಧ ಮಾಡಿದಂತೆ ಸಂಭ್ರಮಿಸುತ್ತಿದ್ದಾರೆ – ಸಿಎಂ

ಭಾರತೀಯ ಸೈನಿಕರು ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರನ್ನು ಸದೆಬಡಿದ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇದು ಭಾರತೀಯ ಸೈನಿಕರ ಸಾಹಸ. ಆದರೆ ಬಿಜೆಪಿಯವರು ತಾವೇ

Read more

ಮಂಡ್ಯ: ಲಿಫ್ಟ್ ಅನ್ನೇ ಶೌಚಾಲಯ ಎಂದು ಕಾಲಿಟ್ಟ ಮಹಿಳೆ ಕೆಳಗೆ ಬಿದ್ದು ಸಾವು

ಶೌಚಾಲಯ ಎಂದು ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಒಳಗೆ ಹೋಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಲಿಫ್ಟ್ ಅನ್ನೇ ಶೌಚಾಲಯ ಎಂದು ಕಾಲಿಟ್ಟ ಮಹಿಳೆ ಕೆಳಗೆ ಬಿದ್ದು

Read more

‘ದಾವಣಗೆರೆ ಅಭ್ಯರ್ಥಿಯಾಗಿ ನಾನೇ ನಿಲ್ಲುತ್ತೇನೆ’- ಶಾಮನೂರು ಶಿವಶಂಕರಪ್ಪ ಹೇಳಿಕೆ

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಎಚ್.ಎಂ.ರೇವಣ್ಣ ಅಲ್ಲ, ಯಾವ ಅಣ್ಣನನ್ನೇ ನಿಲ್ಲಿಸಿದರೂ ಗೆಲ್ಲಿಸುತ್ತೇವೆ. ಒಂದೊಮ್ಮೆ ನಾನೇ ದಾವಣಗೆರೆ ಅಭ್ಯರ್ಥಿಯಾಗಿ ನಿಂತರೂ ಅಚ್ಚರಿ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‍ನ ಹಿರಿಯ

Read more

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ದೂರವಾಗಿದ್ದಾರಂತೆ : ಸಾಕ್ಷಿ ಕೇಳಿದ ಕೊಡಗಿನ ಕುವರಿ

ಸಿನಿಮಾದಲ್ಲಿ ಹಿಟ್ ಆದ್ಮೇಲೆ ಒಂದು ರೌಂಡ್ ಎಲ್ಲಾ ವುಡ್ ಗಳಿಗೆ ಭೇಟಿ ನೀಡುವುದು ಸದ್ಯ ತಾರೆಯರಿಗೆ ಟ್ರೆಂಡ್ ಆಗಿ ಹೋಗಿದೆ. ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಬೆಳೆದ

Read more

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ : ಅವರ ಆಸೆಯಂತೆ ಅಂತ್ಯಕ್ರಿಯೆ

ಮಂಗಳವಾರ ಬೆಳಿಗ್ಗೆ ನಿಧನರಾದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ (88) ಅವರ ಅಂತ್ಯಕ್ರಿಯೆ ಅವರ ಕೊನೆಯ ಆಸೆಯಂತೆಯೇ ನಡೆಯಲಿದೆ. ಮೊದಲಿಗೆ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ, ನಂತರ

Read more

ಲೋಕಸಭಾ ಅಭ್ಯರ್ಥಿಯಾಗಿ ಸುಮಲತಾ ಅವರನ್ನ ಕಣಕ್ಕಿಳಿಸಲು ಮಂಡ್ಯ ಜನರಿಂದ ಒತ್ತಾಯ..

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಧಾನವಾಗಿ ರಾಜಕೀಯದಲ್ಲಿ ಸಂಚಲನ ಆರಂಭವಾಗಿದೆ. ಆದರೆ ಮಂಡ್ಯ ಜಿಲ್ಲೆಯ ಜನ ಮಾತ್ರ ಅಂಬರೀಷ್ ಅವರ ಪತ್ನಿ ಸುಮಲತಾ ಚುನಾವಣಾ ಕಣಕ್ಕಿಳಿಸುವ ಆಕಾಂಕ್ಷೆಯನ್ನ

Read more

‘ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ’ ಎಂದು ಆತ್ಮಹತ್ಯೆಗೆ ಶರಣಾದ ಯುವತಿ

‘ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ’ ಎಂದು ವಿದ್ಯಾರ್ತಿಯೊಬ್ಬಳು  ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಬನ್ನಿಮಂಟಪದ ಕಾವೇರಿ ನಗರದಲ್ಲಿ ಈ ಘಟನೆ ನಡೆದಿದ್ದು

Read more
Social Media Auto Publish Powered By : XYZScripts.com