ಜನರಿಗೆ ಗೊತ್ತಿಲ್ಲದೆಯೇ ಅನಿತಾ ಕುಮಾರಸ್ವಾಮಿಯವರನ್ನು ಮಾಜಿ ಪ್ರಧಾನಿ ಮಾಡಿದ ಜೆಡಿಎಸ್ ಮುಖಂಡ ?!!!
ಬೆಂಗಳೂರು : ಅನಿತಾ ಕುಮಾರಸ್ವಾಮಿಯವರಿಗೆ ಸ್ವಾಗತ ಕೋರಿದ್ದ ಫ್ಲೆಕ್ಸ್ವೊಂದರಲ್ಲಿನ ಪ್ರಮಾದ ಈಗ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗಿದೆ. ಜೆಡಿಎಸ್ನ ಪ್ರಧಾನ ಕಾರ್ಯದರ್ಶಿ ಪಿ.ವಿ .ಎಸ್ ಪ್ರಸಾದ್
Read more